ಒಂದೇ ವರ್ಷದಲ್ಲಿ ಬದಲಾಯ್ತು ಅನಿಕಾ ಅದೃಷ್ಟ

27  Jan 2024

Pic credit - Instagram

Author: Rajesh Duggumane

ಅನಿಕಾ ಅವರು ಬಾಲ ನಟಿಯಾಗಿ ಮಿಂಚಿದವರು. ಈಗ ಅವರು ಹೀರೋಯಿನ್ ಆಗಿದ್ದಾರೆ.

ಬಾಲ ನಟಿ

ಇಷ್ಟು ವರ್ಷಗಳ ಕಾಲ ಬಾಲ ನಟಿಯಾಗಿ ಮಿಂಚಿದ್ದ ಅವರು ಕಳೆದ ವರ್ಷ ಮೊದಲ ಬಾರಿಗೆ ನಾಯಕಿ ಆಗಿ ಮಿಂಚಿದರು.

ಕಳೆದ ವರ್ಷ

2023ರಲ್ಲಿ ರಿಲೀಸ್ ಆದ ‘ಓಹ್ ಮೈ ಡಾರ್ಲಿಂಗ್ಸ್’ ಸಿನಿಮಾದಲ್ಲಿ ಅನಿಕಾ ಅವರು ನಾಯಕಿ ಆದರು.

ಮೊದಲ ಸಿನಿಮಾ

ಹೊಸ ಹೊಸ ಆಫರ್​ಗಳು ಅನಿಕಾ ಅವರನ್ನು ಹುಡುಕಿ ಬರುತ್ತಿವೆ ಅನ್ನೋದು ವಿಶೇಷ.

ಹೆಚ್ಚಿದ ಆಫರ್

ಅನಿಕಾ ಅವರ ಅದೃಷ್ಟ ಸಂಪೂರ್ಣ ಬದಲಾಗಿದೆ. ಮೂರಕ್ಕೂ ಅಧಿಕ ಸಿನಿಮಾಗಳು ಅವರ ಕೈಯಲ್ಲಿವೆ.

ಬದಲಾದ ಅದೃಷ್ಟ

2019ರಲ್ಲಿ ಅನಿಕಾ ನಟಿಸಿದ ‘ವಿಶ್ವಾಸಂ’ ಸಿನಿಮಾ ಯಶಸ್ಸು ಕಂಡಿತು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು.

ವಿಶ್ವಾಸಂ

ಸೋಶಿಯಲ್ ಮೀಡಿಯಾದಲ್ಲಿ ಅನಿಕಾ ಅವರು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಬೋಲ್ಡ್ ಫೋಟೋ

ಅನಿಕಾಗೆ ಒಂದಲ್ಲ ಎರಡಲ್ಲ ಬರೋಬ್ಬರಿ 24 ಲಕ್ಷ ಹಿಂಬಾಲಕರು ಇನ್​ಸ್ಟಾಗ್ರಾಮ್​ನಲ್ಲಿ ಇದ್ದಾರೆ.

24 ಲಕ್ಷ

ಫಿನಾಲೆಯಲ್ಲಿ ಡ್ಯಾನ್ಸ್ ಮಾಡೋಕೆ ರೆಡಿ ಆದ ನಮ್ರತಾ