ಫಿನಾಲೆಯಲ್ಲಿ ಡ್ಯಾನ್ಸ್ ಮಾಡೋಕೆ ರೆಡಿ ಆದ ನಮ್ರತಾ

27  Jan 2024

Pic credit - Instagram

Author: Rajesh Duggumane

ನಮ್ರತಾ ಗೌಡ ಅವರು ಫಿನಾಲೆಯಲ್ಲಿ ಡ್ಯಾನ್ಸ್ ಮಾಡಲಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ಸಿದ್ಧತೆ ಮಾಡಿಕೊಡಿದ್ದಾರೆ.

ಫಿನಾಲೆಯಲ್ಲಿ ಡ್ಯಾನ್ಸ್

ನಮ್ರತಾ ಗೌಡ ಅವರ ಹೊಸ ಫೋಟೋ ವೈರಲ್ ಆಗಿದೆ. ಡ್ಯಾನ್ಸ್ ಡ್ರೆಸ್​ನಲ್ಲೇ ಅವರು ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ವೈರಲ್ ಫೋಟೋ

ಫಿನಾಲೆಯಲ್ಲಿ ಸುದೀಪ್ ಜೊತೆ ಡ್ಯಾನ್ಸ್ ಮಾಡುವ ಕನಸನ್ನು ನಮ್ರತಾ ಗೌಡ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ಹೇಳಿಕೊಂಡಿದ್ದಾರೆ.

ಸುದೀಪ್ ಜೊತೆ

ಕಳೆದ ವಾರ ನಮ್ರತಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದರು. ಕಪ್ ಗೆಲ್ಲುವ ಕನಸು ಕೊನೆ ಆಯಿತು.

ಎಲಿಮಿನೇಟ್

ನಮ್ರತಾ ಗೌಡ ಅವರಿಗೆ ಮೊದಲಿಗಿಂತಲೂ ಬೇಡಿಕೆ ಹೆಚ್ಚಿದೆ. ಹಲವು ಆಫರ್​ಗಳು ಅವರ ಹುಡುಕಿ ಬರುತ್ತಿವೆ.

ಹೆಚ್ಚಿದ ಬೇಡಿಕೆ

ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ನಮ್ರತಾ ಗೌಡ ಅವರ ಬಗ್ಗೆ ಸಾಕಷ್ಟು ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆದವು.

ಸಾಕಷ್ಟು ಚರ್ಚೆ

ನಮ್ರತಾ ಗೌಡ ಅವರಿಗೆ ಇನ್​ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ ಒಂದು ಮಿಲಿಯನ್ ಸಮೀಪಿಸುತ್ತಿದೆ..

ಮಿಲಿಯನ್ ಹಿಂಬಾಲಕರು..

ನಮ್ರತಾ ಗೌಡ ಅವರು ಕಿರುತೆರೆ ನಟಿ ಆಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚಿದೆ.

ಕಿರುತೆರೆ ನಟಿ

ಕಪ್ ಎತ್ತೋ ಚಾನ್ಸ್ ಇರೋ ಆ ನಾಲ್ವರು ಯಾರು?