ಕಪ್ ಎತ್ತೋ ಚಾನ್ಸ್ ಇರೋ ಆ ನಾಲ್ವರು ಯಾರು?

27  Jan 2024

Pic credit - Instagram

Author: Rajesh Duggumane

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಲೇಡಿ ಆಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಕಪ್ ಎತ್ತೋ ಚಾನ್ಸ್ ಇದೆ.

ಸಂಗೀತಾ ಶೃಂಗೇರಿ..

ಸಂಗೀತಾ ಶೃಂಗೇರಿ ಅವರು ಮೊದಲಿನಿಂದಲೂ ಉತ್ತಮ ಆಟ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅವರ ಗ್ರಾಫ್ ಹೆಚ್ಚುತ್ತಲೇ ಇದೆ.

ಉತ್ತಮ ಆಟ

ವಿನಯ್ ಗೌಡ ಅವರು ದೊಡ್ಮನೆಯಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಅವರು ಕೂಡ ಗೆಲ್ಲೋ ರೇಸ್​ನಲ್ಲಿ ಮುಂದೆ ಇದ್ದಾರೆ ಅನ್ನೋದು ವಿಶೇಷ.

ವಿನಯ್ ಗೌಡ

ವಿನಯ್ ಗೌಡ ಒಮ್ಮೊಮ್ಮೆ ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟ ಆಗುವುದಿಲ್ಲ. ಹೀಗಾಗಿ, ಟೀಕೆ ಎದುರಿಸಿದ್ದಿದೆ.

ಟೀಕೆ..

ಕಾರ್ತಿಕ್ ಮಹೇಶ್ ಅವರು ಉತ್ತಮ ಆಟ ಪ್ರದರ್ಶನ ನೀಡಿದ್ದಾರೆ. ಅವರು ಅನೇಕರಿಗೆ ಇಷ್ಟ ಆಗಿದ್ದಾರೆ.

ಕಾರ್ತಿಕ್ ಮಹೇಶ್

ಕಾರ್ತಿಕ್ ಮಹೇಶ್ ಅವರಿಗೆ ಈ ಬಾರಿ ಕಪ್ ಗೆಲ್ಲೋ ಚಾನ್ಸ್ ಇದೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ.

ಚಾನ್ಸ್ ಇದೆ

ಡ್ರೋನ್ ಪ್ರತಾಪ್ ಅವರು ದೊಡ್ಮನೆಯಲ್ಲಿ ಭಿನ್ನವಾಗಿ ಗುರುತಿಸಿಕೊಂಡರು. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹಿರಿದಾಗುತ್ತಿದೆ.

ಡ್ರೋನ್ ಪ್ರತಾಪ್..

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರು ಬೇರೆಯದೇ ರೀತಿಯಲ್ಲಿ ಕಾಣಿಸಿಕೊಂಡರು. ಅವರಿಗೂ ಗೆಲ್ಲೋ ಚಾನ್ಸ್ ಇದೆ.

ಬೇರೆ ರೀತಿ..

ಬಾಂಬ್ ಆಗಿ ಕಾಣಿಸಿಕೊಂಡ ಶಾನ್ವಿ ಶ್ರೀವಾಸ್ತವ