ಬಾಂಬ್ ಆಗಿ ಕಾಣಿಸಿಕೊಂಡ ಶಾನ್ವಿ ಶ್ರೀವಾಸ್ತವ

24  Jan 2024

Pic credit - Instagram

Author: Rajesh Duggumane

ಬಾಂಬ್ ಆಗಿ ಕಾಣಿಸಿಕೊಂಡು ಶಾನ್ವಿ ಶ್ರೀವಾಸ್ತವ ಗಮನ ಸೆಳೆದಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಾಂಬ್ ಫೋಟೋ

ಶಾನ್ವಿ ಶ್ರೀವಾಸ್ತವ ಅವರು ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೋ ಹಂಚಿಕೊಂಡು ಗಮನ ಸೆಳೆಯುತ್ತಾರೆ.

ಹಲವು ಫೋಟೋ

ಫೋಟೋಶೂಟ್ ಮಾಡಿಸೋದು ಎಂದರೆ ಶಾನ್ವಿ ಶ್ರೀವಾಸ್ತವ ಅವರಿಗೆ ಸಖತ್ ಇಷ್ಟ. ಬೋಲ್ಡ್ ಆಗಿ ಅವರು ಫೋಟೋ ಹಂಚಿಕೊಳ್ಳುತ್ತಾರೆ.

ಫೋಟೋಶೂಟ್

2012ರಲ್ಲಿ ಶಾನ್ವಿ ಅವರು ತೆಲುಗಿನ ‘ಲವ್ಲಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

2012

2014ರಲ್ಲಿ ಮೊದಲ ಬಾರಿಗೆ ಕನ್ನಡ ಸಿನಿಮಾ ಮಾಡಿದರು ಶಾನ್ವಿ. ‘ಚಂದ್ರಲೇಖ’ ಅವರ ನಟನೆಯ ಮೊದಲ ಕನ್ನಡ ಸಿನಿಮಾ.

ಕನ್ನಡ ಸಿನಿಮಾ

ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಶಾನ್ವಿ ನಟಿಸಿ ಗಮನ ಸೆಳೆದರು. ಈ ಮೂಲಕ ಅವರು ಕನ್ನಡದ ಜನೆತೆಗೆ ಹತ್ತಿರವಾದರು.

ಸಾಲು ಸಾಲು ಸಿನಿಮಾ

ಶಾನ್ವಿಗೆ ಮೊದಲು ಕನ್ನಡ ಬರುತ್ತಿರುತ್ತಿರಲಿಲ್ಲ. ನಂತರ ಅವರು ಕನ್ನಡ ಕಲಿತು ಮಾತನಾಡಲು ಆರಂಭಿಸಿದರು.

ಕನ್ನಡ ಭಾಷೆ

ಸದ್ಯ ಶಾನ್ವಿ ಅವರು ಎರಡು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರು ಮರಾಠಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಎರಡು ಸಿನಿಮಾ

ಹಲವು ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡ ಅನುಭವ ಶಾನ್ವಿ ಶ್ರೀವಾಸ್ತವ ಅವರಿಗೆ ಇದೆ.

ಸ್ಟಾರ್ ಹೀರೋ..

ಮತ್ತೆ ಡಿಪ್​ಫೇಕ್ ವಿಡಿಯೋದಿಂದ ತೊಂದರೆ ಅನುಭವಿಸಿದ ಕತ್ರಿನಾ ಕೈಫ್