ಮತ್ತೆ ಡಿಪ್​ಫೇಕ್ ವಿಡಿಯೋದಿಂದ ತೊಂದರೆ ಅನುಭವಿಸಿದ ಕತ್ರಿನಾ ಕೈಫ್

24  Jan 2024

Pic credit - Instagram

Author: Rajesh Duggumane

ಕತ್ರಿನಾ ಕೈಪ್ ಅವರು ಡೀಪ್​ಫೇಕ್ ವಿಡಿಯೋದಿಂದ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಎರಡನೇ ಬಾರಿಗೆ ಅವರಿಗೆ ಈ ಸಮಸ್ಯೆ ಆಗಿದೆ.

ಡೀಪ್​ಫೇಕ್

ಕತ್ರಿನಾ ಕೈಫ್ ಅವರು ಟರ್ಕಿ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುತ್ತಿರುವ ವಿಡಿಯೋ ಇದಾಗಿದೆ. ಇದು ಫೇಕ್ ಅನ್ನೋದು ಬಳಿಕ ಗೊತ್ತಾಗಿದೆ.

ವಿಡಿಯೋ ವೈರಲ್

2014ರಲ್ಲಿ ಹೃತಿಕ್ ರೋಷನ್ ಜೊತೆ ‘ಬ್ಯಾಂಗ್ ಬ್ಯಾಂಗ್’ ಸಿನಿಮಾ ಮಾಡಿದ್ದರು ಕತ್ರಿನಾ. ಈ ಚಿತ್ರದ ಪ್ರಮೋಷನ್ ವಿಡಿಯೋ ಇದಾಗಿದೆ.

ಹಳೆಯ ವಿಡಿಯೋ

ಕತ್ರಿನಾ ಕೈಫ್ ಅವರ ಎಲ್ಲಾ ಮಾತುಗಳನ್ನು ಟರ್ಕಿಶ್​ಗೆ ಬದಲಾಯಿಸಲಾಗಿದೆ. ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಲಾಗಿದೆ.

ಬದಲಾಯಿಸಲಾಯಿತು..

ಟರ್ಕಿ ಭಾಷೆಯನ್ನು ಕತ್ರಿನಾ ಕೈಫ್ ಅವರು ಹೇಗೆ ಇಷ್ಟು ಸ್ಪಷ್ಟವಾಗಿ ಮಾತನಾಡುತ್ತಾರೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು.

ಅನೇಕರಿಗೆ ಅಚ್ಚರಿ

ಕತ್ರಿನಾ ಕೈಫ್ ಅವರು ಈ ಮೊದಲು ಕೂಡ ಡೀಪ್​ಫೇಕ್ ವಿಡಿಯೋದಿಂದ ತೊಂದರೆ ಅನುಭವಿಸಿದ್ದರು. ಈಗ ಮತ್ತೆ ಅವರಿಗೆ ತೊಂದರೆ ಆಗಿದೆ.

ಈ ಮೊದಲು

ಇತ್ತೀಚೆಗೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ಇದಕ್ಕೆ ಕತ್ರಿನಾ ಕೈಫ್ ಕೂಡ ಆಗಮಿಸಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

ರಾಮ ಮಂದಿರ

ವಿಕ್ಕಿ ಕೌಶಲ್ ಅವರನ್ನು ಮದುವೆ ಆದ ಬಳಿಕ ಕತ್ರಿನಾ ಕೈಫ್ ಅವರು ಅನೇಕ ಕಡೆಗಳಲ್ಲಿ ಒಟ್ಟಾಗಿ ತಿರುಗಾಡಿದ್ದಾರೆ.

ಪತಿ ಜೊತೆ

ಕತ್ರಿನಾ ಕೈಫ್ ಅವರು ಹಲವು ಸಿನಿಮಾ ಕೆಲಸಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ಇರೋ ಬೇಡಿಕೆ ಕಡಿಮೆ ಆಗಿಲ್ಲ.

ಸಿನಿಮಾ ಕೆಲಸ

ಸುದೀಪ್ ಬಳಿ ಒಂದು ಡೀಲ್ ಮಾಡಿಕೊಂಡ ನಮ್ರತಾ ಗೌಡ