ಸುದೀಪ್ ಬಳಿ ಒಂದು ಡೀಲ್ ಮಾಡಿಕೊಂಡ ನಮ್ರತಾ ಗೌಡ

23  Jan 2024

Pic credit - Instagram

Author: Rajesh Duggumane

ಕಳೆದ ವಾರ ನಮ್ರತಾ ಗೌಡ ಎಲಿಮಿನೇಟ್ ಆಗಿದ್ದಾರೆ. ಅವರನ್ನು ಮಾತನಾಡಿಸೋ ಕೆಲಸವನ್ನು ಸುದೀಪ್ ಮಾಡಿದರು.

ನಮ್ರತಾ ಗೌಡ

ಹಲವು ವಿಚಾರಗಳ ಬಗ್ಗೆ ನಮ್ರತಾ ಗೌಡ ಹಾಗೂ ಸುದೀಪ್ ಮಾತನಾಡಿದ್ದಾರೆ. ನಮ್ರತಾ ಅವರು ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದಾರೆ.

ಹಲವು ಚರ್ಚೆ

ಎರಡೇ ಎರಡು ಸ್ಟೆಪ್ ಹಾಕಬೇಕು ಎನ್ನುವ ಆಸೆಯನ್ನು ನಮ್ರತಾ ಹೊರಹಾಕಿದರು. ಇದಕ್ಕೆ ಸುದೀಪ್ ಒಪ್ಪಿದರು.

ಪಿಂಕಿ ಪ್ರಾಮಿಸ್

ಫಿನಾಲೆ ವೇದಿಕೆ ಮೇಲೆ ಹೆಜ್ಜೆ ಹಾಕುವುದಾಗಿ ನಮ್ರತಾಗೆ ಪ್ರಾಮಿಸ್ ಮಾಡಿದರು ಕಿಚ್ಚ ಸುದೀಪ್.

ಫಿನಾಲೆ

ಸುದೀಪ್ ಜೊತೆ ಹೆಜ್ಜೆ ಹಾಕೋದು ಅಂದ್ರೆ ಅದು ಸಣ್ಣ ವಿಚಾರ ಅಲ್ಲವೇ ಅಲ್ಲ. ನಮ್ರತಾಗೆ ಈ ಅದೃಷ್ಟ ಒಲಿದಿದೆ.

ಸುದೀಪ್ ಜೊತೆ

ಕಿಚ್ಚ ಸುದೀಪ್ ಬಳಿ ನಿಮ್ಮನ್ನು ನಾನು ಮಿಸ್ ಮಾಡ್ಕೋತೀನಿ ಎಂದರು ನಮ್ರತಾ ಗೌಡ.

ಮಿಸ್ ಮಾಡ್ಕೋತೀನಿ

ಕೊನೆ ವಾರ ತಲುಪುವಲ್ಲಿ ನಮ್ರತಾ ಗೌಡ ಅವರು ಬಳಿ ಸಾಧ್ಯವಾಗಿಲ್ಲ.

ಕೊನೆ ವಾರ

ಬದಲಾಯಿತು ತನಿಷಾ ಕುಪ್ಪಂಡ ನೋಡೋ ರೀತಿ