ಬದಲಾಯಿತು ತನಿಷಾ ಕುಪ್ಪಂಡ ನೋಡೋ ರೀತಿ

20  Jan 2024

Pic credit - Instagram

Author: Rajesh Duggumane

ತನಿಷಾ ಕುಪ್ಪಂಡ ಅವರು ಕಳೆದ ವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಿದ್ದಾರೆ. ಇದು ಅವರಿಗೆ ಬೇಸರ ತರಿಸಿದೆ.

ತನಿಷಾ ಎಲಿಮಿನೇಟ್

ವೀಕೆಂಡ್ ಎಪಿಸೋಡ್​ನಲ್ಲಿ ತನಿಷಾ ಕುಪ್ಪಂಡ ಅವರು ಸುದೀಪ್ ಜೊತೆ ನಿಂತು ಮಾತನಾಡಿದರು.

ವೀಕೆಂಡ್ ಎಪಿಸೋಡ್

ತನಿಷಾ ಅವರನ್ನು ನೋಡೋ ರೀತಿ ಬದಲಾಗಿದೆಯಂತೆ. ಈ ಬಗ್ಗೆ ಅವರು ವೀಕೆಂಡ್ ಎಪಿಸೋಡ್​ನಲ್ಲಿ ಹೇಳಿಕೊಂಡಿದ್ದಾರೆ.

ನೋಡೋ ರೀತಿ

‘ನನ್ನ ಪ್ರತಿ ಪೋಸ್ಟ್​ಗೂ ನೆಗೆಟಿವ್ ಕಮೆಂಟ್ ಬರುತ್ತಿತ್ತು. ಈಗ ಪಾಸಿಟಿವ್ ಕಮೆಂಟ್ ಬರುತ್ತಿದೆ’ ಎಂದಿದ್ದಾರೆ ತನಿಷಾ.

ಇಷ್ಟ ಆಗಿದ್ದಾರೆ

ಹಣಕ್ಕಾಗಿ ತನಿಷಾ ಎಂತಹ ಪಾತ್ರ ಬೇಕಾದರೂ ಮಾಡ್ತಾರೆ ಎನ್ನುವ ಆರೋಪ ತನಿಷಾ ಕುಪ್ಪಂಡ ಬಗ್ಗೆ ಇತ್ತು.

ಏನಾದ್ರೂ ಮಾಡ್ತಾರೆ

ಧಾರಾವಾಹಿ ಹಾಗೂ ಸಿನಿಮಾಗಳ ಮೂಲಕ ತನಿಷಾ ಕುಪ್ಪಂಡ ಅವರು ಫೇಮಸ್ ಆಗಿದ್ದಾರೆ.

ಧಾರಾವಾಹಿ

ಸೋಶಿಯಲ್ ಮೀಡಿಯಾದಲ್ಲಿ ತನಿಷಾ ಕುಪ್ಪಂಡ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಲಕ್ಷಾಂತರ ಹಿಂಬಾಲಕರಿದ್ದಾರೆ.

ಆ್ಯಕ್ಟೀವ್

ಜನವರಿ 20ರಂದು ‘ನೆಟ್​ಫ್ಲಿಕ್ಸ್’ನಲ್ಲಿ ‘ಸಲಾರ್’