ಜನವರಿ 20ರಂದು ‘ನೆಟ್​ಫ್ಲಿಕ್ಸ್’ನಲ್ಲಿ ‘ಸಲಾರ್’

19 Jan 2024

Pic credit - Instagram

Author: Rajesh Duggumane

ಶನಿವಾರ (ಜನವರಿ 20) ನೆಟ್​ಫ್ಲಿಕ್ಸ್ ಒಟಿಟಿ ಮೂಲಕ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಪ್ರಸಾರ ಕಾಣಲಿದೆ.

ಜನವರಿ 20

‘ಸಲಾರ್’ ತೆಲುಗು ಸಿನಿಮಾ. ಇದು ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗೂ ಡಬ್ ಆಗಿ ರಿಲೀಸ್ ಆಗಲಿದೆ.

ನಾಲ್ಕು ಭಾಷೆ..

ಥಿಯೇಟರ್​ನಲ್ಲಿ ‘ಸಲಾರ್’ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿತು. ಈಗ ಒಟಿಟಿಯಲ್ಲಿ ಸಿನಿಮಾ ಅಬ್ಬರಿಸೋಕೆ ರೆಡಿ ಆಗಿದೆ.

ಭರ್ಜರಿ ಕಲೆಕ್ಷನ್

‘ಸಲಾರ್-ಸೀಸ್​​ಫೈರ್’ ಇದು ಒಂದನೇ ಭಾಗ. ಈ ಚಿತ್ರಕ್ಕೆ ಎರಡನೇ ಪಾರ್ಟ್ ಬರಲಿದೆ ಎಂದು ತಂಡ ಹೇಳಿಕೊಂಡಿದೆ.

ಭಾಗ ಒಂದು

‘ಸಲಾರ್’ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಜನರು ಒಟಿಟಿಯಲ್ಲಿ ಸಿನಿಮಾನ ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕು.

ಮಿಶ್ರ ಪ್ರತಿಕ್ರಿಯೆ

‘ಸಲಾರ್’ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಅವರ ಬೇಡಿಕೆ ಹೆಚ್ಚಿದೆ.

ಪ್ರಶಾಂತ್ ನೀಲ್

‘ಹೊಂಬಾಳೆ ಫಿಲ್ಮ್ಸ್’ ಮೂಲಕ ದೊಡ್ಡ ಬಜೆಟ್​ನಲ್ಲಿ ‘ಸಲಾರ್’ ಸಿನಿಮಾ ಸಿದ್ಧಗೊಂಡಿದೆ. ಗಳಿಕೆ ಕೂಡ ದೊಡ್ಡದಾಗಿದೆ.

ದೊಡ್ಡ ಬಜೆಟ್

ಸಂಗೀತಾಗೆ ಟಾಂಟ್ ಕೊಟ್ಟೇ ಎಲಿಮಿನೇಟ್ ಆದ ತನಿಷಾ