ಸಂಗೀತಾಗೆ ಟಾಂಟ್ ಕೊಟ್ಟೇ ಎಲಿಮಿನೇಟ್ ಆದ ತನಿಷಾ

19 Jan 2024

Pic credit - Instagram

Author: Rajesh Duggumane

ತನಿಷಾ ಕುಪ್ಪಂಡ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈ ವೇಳೆ ಅವರು ಕಣ್ಣೀರು ಹಾಕಿದ್ದಾರೆ.

ತನಿಷಾ ಎಲಿಮಿನೇಟ್

ತನಿಷಾ ಎಲಿಮಿನೇಟ್ ಆಗಲು ಕಾರಣವಾಗಿದ್ದು ಕಾರ್ತಿಕ್. ನಾಮಿನೇಷನ್ ಮಾಡುವಾಗ ತನಿಷಾ ಅವರ ಹೆಸರನ್ನು ಕಾರ್ತಿಕ್ ತೆಗೆದುಕೊಂಡಿದ್ದರು.

ಕಾರ್ತಿಕ್ ನಾಮಿನೇಷನ್

ತನಿಷಾಗೆ ಗೌರವ ಕೊಡೋಕೆ ಬರಲ್ಲ ಎಂದು ಸಂಗೀತಾ ಹೇಳಿದ್ದರು. ಇದರಿಂದ ತನಿಷಾ ಬೇಸರಗೊಂಡಿದ್ದಾರೆ.

ಸಂಗೀತಾ ಏನಂದ್ರು?

ಶೃಂಗೇರಿಗೆ ಹೋಗಿ ಗೌರವ ಕೊಡೋದು ಹೇಗೆ ಎಂದು ಕಲಿತುಕೊಂಡು ಬರುತ್ತೀನಿ ಎಂದು ಸಂಗೀತಾಗೆ ತನಿಷಾ ಹೇಳಿದ್ದಾರೆ.

ಟಾಂಟ್ ಕೊಟ್ಟರು

ತನಿಷಾ ಎಲಿಮಿನೇಟ್ ಆಗುವಾಗ ಸಂಗೀತಾ ಅವರು ಕಣ್ಣೀರು ಹಾಕಲಿಲ್ಲ, ಒಂದು ಅಪ್ಪುಗೆಯನ್ನು ಕೂಡ ನೀಡಲಿಲ್ಲ. ಇದು ಅನೇಕರಿಗೆ ಅಚ್ಚರಿ ತರಿಸಿದೆ.

ಕಣ್ಣೀರಿಲ್ಲ

ತನಿಷಾ ಎಲಿಮಿನೇಟ್ ಆದ ವಿಚಾರ ಅನೇಕರಿಗೆ ಶಾಕ್ ತಂದಿದೆ. ಅವರು ಫಿನಾಲೆ ತಲುಪಬಹುದು ಎಂದು ಅನೇಕರು ಭಾವಿಸಿದ್ದರು.

ಅನೇಕರಿಗೆ ಶಾಕ್

ತನಿಷಾ ಕಾಲಿಗೆ ಪೆಟ್ಟಾಗಿತ್ತು. ಹೀಗಾಗಿ, ಅವರು ರಿಸ್ಕ್ ತೆಗೆದುಕೊಂಡು ಆಡುವುದನ್ನು ನಿಲ್ಲಿಸಿದ್ದರು.

ಕಾಲಿಗೆ ಗಾಯ

ತನಿಷಾ ಕುಪ್ಪಂಡ ಎಲಿಮಿನೇಷನ್​ಗೆ ಕಾರಣವಾದ ವಿಚಾರಗಳಿವು