ತನಿಷಾ ಕುಪ್ಪಂಡ ಎಲಿಮಿನೇಷನ್​ಗೆ ಕಾರಣವಾದ ವಿಚಾರಗಳಿವು

18 Jan 2024

Pic credit - Instagram

Author: Rajesh Duggumane

ತನಿಷಾ ಕುಪ್ಪಂಡ ಅವರು ವಾರದ ಮಧ್ಯೆ ಎಲಿಮಿನೇಟ್ ಆಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ವಾರದ ಮಧ್ಯೆ

ತನಿಷಾ ಕುಪ್ಪಂಡ ಅವರು ಫಿನಾಲೆ ತಲುಪಬಹುದು ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಹಾಗಾಗಿಲ್ಲ.

ಗೆಲ್ಲೋ ಸ್ಪರ್ಧಿ

ತನಿಷಾ ಕಾಲಿಗೆ ಪೆಟ್ಟಾಗಿತ್ತು. ಇದಾದ ಬಳಿಕ ಅವರು ಡಲ್ ಆಗಿದ್ದರು. ಇದು ವೋಟಿಂಗ್ ಮೇಲೆ ಪ್ರಭಾವ ಬೀರಿದೆ.

ಡಲ್ ಆಗಿದ್ರು

ತನಿಷಾ ಕುಪ್ಪಂಡ ಇತ್ತೀಚೆಗೆ ಹೆಚ್ಚು ಆ್ಯಕ್ಟೀವ್ ಆಗಿರಲಿಲ್ಲ. ಈ ಕಾರಣಕ್ಕೆ ಅವರು ಎಲಿಮಿನೇಟ್ ಆದರು ಅನ್ನೋದು ಅನೇಕರ ಅಭಿಪ್ರಾಯ.

ಕಡಿಮೆ ವೋಟ್

ತನಿಷಾ ಅವರು ಎಲಿಮಿನೇಟ್ ಆದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಇರೋದು ಎಳು ಸ್ಪರ್ಧಿಗಳು ಮಾತ್ರ.

ಏಳು ಮಂದಿ

ತನಿಷಾ ಅವರು ಎಲಿಮಿನೇಟ್ ಆಗುವಾಗ ಸಾಕಷ್ಟು ಕಣ್ಣೀರು ಹಾಕಿದ್ದಾರೆ. ಅವರಿಗೆ ಈ ಪ್ರಕ್ರಿಯೆ ಸಾಕಷ್ಟು ನೋವು ತಂದಿದೆ.

ಕಣ್ಣೀರು

ತನಿಷಾ ಕುಪ್ಪಂಡ ಅವರು ನೇರ ಮಾತುಗಳಿಂದ ಎಲ್ಲವನ್ನೂ ಹೇಳುತ್ತಿದ್ದರು. ಏರು ಧ್ವನಿಯಲ್ಲಿ ಅವರು ಮಾತನಾಡುತ್ತಿದ್ದರು.

ನೇರ ಮಾತು

ತಮ್ಮ ಬಗ್ಗೆ ಹೊರಗಿರೋ ಅಭಿಪ್ರಾಯ ಕೇಳಿ ಕಣ್ಣೀರು ಹಾಕಿದ ನಮ್ರತಾ