ತಮ್ಮ ಬಗ್ಗೆ ಹೊರಗಿರೋ ಅಭಿಪ್ರಾಯ ಕೇಳಿ ಕಣ್ಣೀರು ಹಾಕಿದ ನಮ್ರತಾ

18 Jan 2024

Pic credit - Instagram

Author: Rajesh Duggumane

ಇತ್ತೀಚಿನ ವಾರಗಳಲ್ಲಿ ನಮ್ರತಾ ಗೌಡ ಅವರು ಆಟ ಬದಲಿಸಿಕೊಂಡಿದ್ದಾರೆ. ಅವರು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ.

ಉತ್ತಮ ಆಟ

ನಮ್ರತಾ ಗೌಡ ಅವರು ಕಾರ್ತಿಕ್ ಜೊತೆ ಒಳ್ಳೆಯ ಸ್ನೇಹ ಬೆಳೆಸಿಕೊಂಡಿದ್ದಾರೆ. ಇದು ಅವರಿಗೆ ಮುಳುವಾಗಿದೆ.

ಕಾರ್ತಿಕ್ ಸ್ನೇಹ

ಕಾರ್ತಿಕ್ ಜೊತೆ ನಮ್ರತಾ ಫ್ಲರ್ಟ್ ಮಾಡುತ್ತಾ ಇರುತ್ತಾರೆ. ಇದರಿಂದ ತಪ್ಪು ಸಂದೇಶ ಹೋಗಿದೆ ಎನ್ನಲಾಗಿದೆ.

ಫ್ಲರ್ಟ್

ನಿಮ್ಮಿಬ್ಬರ ಸ್ನೇಹವನ್ನು ಬೇರೆ ರೀತಿಯಲ್ಲಿ ತೋರಿಸಲಾಗುತ್ತಿದೆ ಎಂದು ಸ್ನೇಹಿತ್ ಅವರು ನಮ್ರತಾಗೆ ಹೇಳಿದ್ದಾರೆ.

ಸ್ನೇಹಿತ್ ಮಾತು

ಸ್ನೇಹಿತ್ ಮಾತನ್ನು ಕೇಳಿ ನಮ್ರತಾ ಅವರು ಕಣ್ಣೀರು ಹಾಕಿದ್ದಾರೆ. ‘ನಮ್ಮಿಬ್ಬರ ಮಧ್ಯೆ ಇರೋದು ಉತ್ತಮ ಗೆಳೆತನ ಮಾತ್ರ’ ಎಂದಿದ್ದಾರೆ ಅವರು.

ಕಣ್ಣೀರು

ಬಂದ ಎಲ್ಲಾ ಅತಿಥಿಗಳು ಹೊರ ಹೋಗಲಿ ಎಂದು ನಮ್ರತಾ ಅಭಿಪ್ರಾಯಪಟ್ಟಿದ್ದಾರೆ. ಅವರಿಗೆ ಮಾತುಗಳು ಚುಚ್ಚುತ್ತಿವೆ.

ಹೊರ ಹೋಗಲಿ

ನಮ್ರತಾಗೆ ಮೈಕಲ್ ಕೂಡ ಇದೇ ರೀತಿಯ ಅಭಿಪ್ರಾಯ ನೀಡಿದ್ದಾರೆ. ಇದು ಅವರಿಗೆ ಮತ್ತಷ್ಟು ಶಾಕಿಂಗ್ ಎನಿಸಿದೆ.

ಮೈಕಲ್ ಕೂಡ

ಈಶಾನಿ ಕೀಳು ಮಾತಿಗೆ ಎಲ್ಲರ ಛೀಮಾರಿ