ಈಶಾನಿ ಕೀಳು ಮಾತಿಗೆ ಎಲ್ಲರ ಛೀಮಾರಿ

17 Jan 2024

Pic credit - Instagram

Author: Rajesh Duggumane

ಎಲಿಮಿನೇಟ್ ಆದ ಸ್ಪರ್ಧಿಗಳ ರೀಯೂನಿಯನ್ ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. ಈಶಾನಿ ಕೀಳು ಪದ ಬಳಕೆ ಮಾಡಿದ್ದಾರೆ.

ರೀಯೂನಿಯನ್

ಡ್ರೋನ್​ಗೆ ಕಾಗೆ ಎಂದು ಕರೆದಿದ್ದಾರೆ ಈಶಾನಿ. ಇದನ್ನು ಅನೇಕರು ಟೀಕಿಸಿದ್ದಾರೆ. ಈಶಾನಿಗೆ ನೆಗೆಟಿವ್ ಕಮೆಂಟ್ ಬರುತ್ತಿದೆ.

ಡ್ರೋನ್ ಬಗ್ಗೆ

ಬಿಗ್ ಬಾಸ್​ಗೆ ಬಂದು ಈಶಾನಿ ಇರಿಟೇಷನ್ ಮಾಡಿದ್ದಾರೆ ಎಂದು ಅನೇಕರು ಸೋಶಿಯಲ್ ಮೀಡಿಯಾ ಮೂಲಕ ಅಭಿಪ್ರಾಯ ತಿಳಿಸಿದ್ದಾರೆ.

ಈಶಾನಿ ಇರಿಟೇಷನ್

‘ಹಲವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲು ವಿನಯ್ ಕಾರಣ’ ಎಂದು ನೇರವಾಗಿ ಆರೋಪ ಮಾಡಿದ್ದರು ಪ್ರತಾಪ್.

ಪ್ರತಾಪ್ ಹೇಳಿದ್ದೇನು?

ಈ ಮಾತಿಗೆ ವಿನಯ್ ಸಾಕಷ್ಟು ಕೋಪ ಮಾಡಿಕೊಂಡಿದ್ದರು. ಪ್ರತಾಪ್ ಬಗ್ಗೆ ಕೆಟ್ಟ ಶಬ್ದ ಬಳಕೆ ಮಾಡಿದ್ದರು.

ವಿನಯ್ ಕೋಪ

ಈಶಾನಿ ತಮ್ಮನ್ನು ತಾವು ರ‍್ಯಾಪರ್ ಎಂದು ಕರೆದುಕೊಂಡಿದ್ದಾರೆ. ಇತ್ತೀಚೆಗೆ ಅವರು ಕಂಪೋಸ್ ಮಾಡಿದ್ದ ಹಾಡು ಟೀಕೆಗೆ ಒಳಗಾಯಿತು.

ಈಶಾನಿ ಬಗ್ಗೆ

ಇನ್​ಸ್ಟಾಗ್ರಾಮ್​ನಲ್ಲಿ ಈಶಾನಿ ಅವರನ್ನು 52 ಸಾವಿರ ಜನರು ಮಾತ್ರ ಹಿಂಬಾಲಿಸುತ್ತಿದ್ದಾರೆ.

52 ಸಾವಿರ

ಆ ಒಂದು ಕಾರಣಕ್ಕೆ ಸಖತ್ ಉರಿದುಕೊಂಡ್ರಾ ವಿನಯ್?