ಆ ಒಂದು ಕಾರಣಕ್ಕೆ ಸಖತ್ ಉರಿದುಕೊಂಡ್ರಾ ವಿನಯ್?

17 Jan 2024

Pic credit - Instagram

Author: Rajesh Duggumane

ಮಂಗಳವಾರದ (ಜನವರಿ 16) ಎಪಿಸೋಡ್​ನಲ್ಲಿ ನಾಮಿನೇಷನ್ ಪ್ರಕ್ರಿಯೆ ತೋರಿಸಲಾಗಿದೆ. ಈ ವೇಳೆ ವಿನಯ್ ಉರಿದುಕೊಂಡಿದ್ದಾರೆ.

ನಾಮಿನೇಷನ್

ವಿನಯ್ ಹೆಸರನ್ನು ವರ್ತೂರು ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಹೆಸರು ತೆಗೆದುಕೊಂಡಿದ್ದಾರೆ. ಹೀಗಾಗಿ ಅವರು ನಾಮಿನೇಟ್ ಆದರು.

ನಾಮಿನೇಷನ್

ತುಕಾಲಿ ಸಂತೋಷ್ ಅವರು ನಾಮಿನೇಟ್ ಆಗಿಲ್ಲ. ‘ನಾನು ನಾಮಿನೇಟ್ ಆಗಿಲ್ಲ ಅನ್ನೋದಕ್ಕೆ ವಿನಯ್ ಉರಿದುಕೊಂಡಿದ್ದಾರೆ’ ಎಂದರು ಸಂತೋಷ್.

ಉರಿದುಕೊಂಡಿದ್ದೇಕೆ?

ವಿನಯ್ ಗೌಡ ಅವರು ಫಿನಾಲೆಗೆ ತಲುಪಿ ಕಪ್ ಗೆಲ್ಲಬೇಕು ಎಂದು ಕನಸು ಕಾಣುತ್ತಿದ್ದಾರೆ.

ಫಿನಾಲೆ ಕನಸು

ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಮಧ್ಯೆ ಸ್ಪರ್ಧೆ ಜೋರಾಗಿದೆ. ಸಂಗೀತಾ ಕೂಡ ಕಪ್ ಗೆಲ್ಲೋ ಕನಸು ಕಾಣುತ್ತಿದ್ದಾರೆ.

ಸಂಗೀತಾ ಫೈಟ್

ವಿನಯ್ ಅವರು ಮೊದಲು ಅಗ್ರೆಸ್ ಆಗಿ ಆಡುತ್ತಿದ್ದರು. ಈಗ ಸಖತ್ ಸೈಲೆಂಟ್ ಆಗಿದ್ದಾರೆ.

ಸೈಲೆಂಟ್

ವಿನಯ್ ಗೌಡ ಅವರ ಖ್ಯಾತಿ ಹೆಚ್ಚಿದೆ. ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಸಂಖ್ಯೆ ಜಾಸ್ತಿ ಆಗಿದೆ.

ಹೆಚ್ಚಿದೆ ಖ್ಯಾತಿ

ಕನ್ನಡದ ಹಾಡು ಹಾಡಿ ಮೆಚ್ಚುಗೆ ಪಡೆದ ಗಾಯಕಿ ಶಿವಶ್ರೀ