ಕನ್ನಡದ ಹಾಡು ಹಾಡಿ ಮೆಚ್ಚುಗೆ ಪಡೆದ ಗಾಯಕಿ ಶಿವಶ್ರೀ

ಕನ್ನಡದ ಹಾಡು ಹಾಡಿ ಮೆಚ್ಚುಗೆ ಪಡೆದ ಗಾಯಕಿ ಶಿವಶ್ರೀ

16 Jan 2024

Pic credit - Instagram

TV9 Kannada Logo For Webstory First Slide

Author: Rajesh Duggumane

‘ಎರಡು ಕನಸು’ ಸಿನಿಮಾದ ‘ಪೂಜಿಸಲೆಂದೆ ಹೂಗಳ ತಂದೆ’ ಹಾಡನ್ನು ತಮ್ಮದೇ ಶೈಲಿಯಲ್ಲಿ ಹಾಡಿದ್ದ ಶಿವಶ್ರೀ.

‘ಎರಡು ಕನಸು’ ಸಿನಿಮಾದ ‘ಪೂಜಿಸಲೆಂದೆ ಹೂಗಳ ತಂದೆ’ ಹಾಡನ್ನು ತಮ್ಮದೇ ಶೈಲಿಯಲ್ಲಿ ಹಾಡಿದ್ದ ಶಿವಶ್ರೀ.

ಕನ್ನಡದ ಹಾಡು

ಶಿವಶ್ರೀ ಹಾಡಿದ ಸಾಂಗ್ ಲಿಂಕ್​ನ ಶೇರ್​ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಶಿವಶ್ರೀ ಹಾಡಿದ ಸಾಂಗ್ ಲಿಂಕ್​ನ ಶೇರ್​ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಮೋದಿ ಮೆಚ್ಚುಗೆ

ಶಿವಶ್ರೀ ಅವರು ತಮಿಳುನಾಡಿನಲ್ಲಿ ವಾಸವಾಗಿದ್ದಾರೆ. ಅವರು ಕನ್ನಡದ ಹಾಡುಗಳನ್ನು ಹಾಡಿದ್ದಾರೆ.

ಶಿವಶ್ರೀ ಅವರು ತಮಿಳುನಾಡಿನಲ್ಲಿ ವಾಸವಾಗಿದ್ದಾರೆ. ಅವರು ಕನ್ನಡದ ಹಾಡುಗಳನ್ನು ಹಾಡಿದ್ದಾರೆ.

ತಮಿಳುನಾಡು..

ಶಿವಶ್ರೀ ಅವರಿಗೆ ಕನ್ನಡ ಮಾತನಾಡಲು ಬರುತ್ತದೆ. ಅವರು ಟಿವಿ9 ಕನ್ನಡದ ಜೊತೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆ

ಶಿವಶ್ರೀ ಅವರ ಖ್ಯಾತಿ ಈಗ ಹೆಚ್ಚಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರ ಹಿಂಬಾಲಕರ ಸಂಖ್ಯೆ ಹೆಚ್ಚಿದೆ.

ಹೆಚ್ಚಿತು ಖ್ಯಾತಿ

ಸಂಗೀತದ ಜೊತೆ ಭರತ ನಾಟ್ಯವನ್ನು ಕೂಡ ಶಿವಶ್ರೀ ಕಲಿತಿದ್ದಾರೆ. ಅವರನ್ನು 80 ಸಾವಿರ ಜನರು ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡುತ್ತಾರೆ.

ಭರತನಾಟ್ಯ

ಶಿವಶ್ರೀ ಅವರದ್ದು ಕಲಾವಿದರ ಕುಟುಂಬ. ಅವರ ತಂದೆ, ತಾತ ಸೇರಿ ಅನೇಕರು ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ.

ಕಲಾವಿದರ ಕುಟುಂಬ

ಆಶಿಕಾ ರಂಗನಾಥ್ ಪಾತ್ರಕ್ಕೆ ಫಿದಾ ಆದ ತೆಲುಗು ಮಂದಿ