ಆಶಿಕಾ ರಂಗನಾಥ್ ಪಾತ್ರಕ್ಕೆ ಫಿದಾ ಆದ ತೆಲುಗು ಮಂದಿ

16 Jan 2024

Pic credit - Instagram

Author: Rajesh Duggumane

ಆಶಿಕಾ ರಂಗನಾಥ್ ಅವರು ‘ನಾ ಸಾಮಿ ರಂಗ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿದೆ.

ನಟನೆಗೆ ಮೆಚ್ಚುಗೆ

ಅಕ್ಕಿನೇನಿ ನಾಗಾರ್ಜುನ ಅವರು ‘ನಾ ಸಾಮಿ ರಂಗ’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಅವರಿಗೆ ಆಶಿಕಾ ಜೊತೆಯಾಗಿದ್ದಾರೆ.

ಅಕ್ಕಿನೇನಿ ನಾಗಾರ್ಜುನ

ಆಶಿಕಾ ರಂಗನಾಥ್ ಅವರ ಡಿಗ್ಲಾಮ್ ಲುಕ್​ ಎಲ್ಲರ ಗಮನ ಸೆಳೆದಿದೆ. ಟಾಲಿವುಡ್ ಮಂದಿ ಅವರ ನಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಡಿ ಗ್ಲಾಮ್

ಆಶಿಕಾಗೆ ಇನ್ಮುಂದೆ ತೆಲುಗು ಚಿತ್ರರಂಗದಲ್ಲಿ ಆಫರ್ ಹೆಚ್ಚುವ ಸಾಧ್ಯತೆ ಇದೆ. ಅವರ ಬಗ್ಗೆ ನಿರೀಕ್ಷೆ ಮೂಡಿದೆ.

ಹೆಚ್ಚಲಿದೆ ಆಫರ್

ಆಶಿಕಾ ರಂಗನಾಥ್ ಅವರಿಗೆ ಇನ್ಮುಂದೆ ತೆಲುಗು ಚಿತ್ರರಂಗದಿಂದ ಮತ್ತಷ್ಟು ಆಫರ್ ಸಿಗೋ ಸಾಧ್ಯತೆ ಇದೆ.

ಬೋಲ್ಡ್ ಫೋಟೋ

ಆಶಿಕಾ ತೆಲುಗು ರಾಜ್ಯಕ್ಕೆ ಹೋದರೂ ಕನ್ನಡದ ಮೇಲೆ ಇರುವ ಪ್ರೀತಿ ಹಾಗೂ ಗೌರವ ಕಡಿಮೆ ಆಗಿಲ್ಲ.

ಕನ್ನಡದ ಮೇಲೆ ಪ್ರೀತಿ

ಕೇವಲ ನಟನೆ ಮಾತ್ರವಲ್ಲದೆ ಡ್ಯಾನ್ಸ್ ಮೂಲಕವೂ ಆಶಿಕಾ ರಂಗನಾಥ್ ಅವರು ಗಮನ ಸೆಳೆದಿದ್ದಾರೆ.

ಡ್ಯಾನ್ಸ್

ಕಾರ್ತಿಕ್ ಮಾಡಿದ ದ್ರೋಹದಿಂದ ಬೆಂಕಿ ಉಗುಳುತ್ತಿದ್ದಾರೆ ತನಿಷಾ