‘ಕಾಫಿ ವಿತ್​ ಕರಣ್​’ ಶೋನಲ್ಲಿ ಸಾರಾ ಅಲಿ ಖಾನ್​, ಅನನ್ಯಾ ಪಾಂಡೆ ಮಸ್ತ್​ ಮಾತು.

09 Nov 2023

Pic credit - instagram

ಜನಪ್ರಿಯ ‘ಕಾಫಿ ವಿತ್​ ಕರಣ್​’ ಟಾಕ್​ ಶೋನ ಎಂಟನೇ ಸೀಸನ್​ ಪ್ರಸಾರ ಆಗುತ್ತಿದೆ.

ಎಂಟನೇ ಸೀಸನ್​ 

ಈ ಶೋನಲ್ಲಿ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

ಸ್ಟಾರ್​ ಅತಿಥಿಗಳು

ಕರಣ್​ ಜೋಹರ್​ ಅವರು ಅತಿಥಿಗಳ ಜೊತೆ ತುಂಬ ಬೋಲ್ಡ್​ ಮಾತುಕಥೆ ನಡೆಸುತ್ತಾರೆ.

ಬೋಲ್ಡ್​ ಮಾತು

ನಟಿ ಅನನ್ಯಾ ಪಾಂಡೆ ಅವರು ‘ಕಾಫಿ ವಿತ್​ ಕರಣ್​’ ಶೋನಲ್ಲಿ ಮನದಾಳ ತೆರೆದಿಟ್ಟಿದ್ದಾರೆ.

ಅನನ್ಯಾ ಪಾಂಡೆ

ಸೈಫ್​ ಅಲಿ ಖಾನ್​ ಮಗಳು ಸಾರಾ ಅಲಿ ಖಾನ್​ ಕೂಡ ಈ ಬಾರಿ ಅತಿಥಿಯಾಗಿ ಬಂದಿದ್ದಾರೆ.

ಸಾರಾ ಅಲಿ ಖಾನ್​

ಸಾರಾ ಅಲಿ ಖಾನ್​ ಹಾಗೂ ಅನನ್ಯಾ ಪಾಂಡೆ ಅವರ ನಡುವೆ ಉತ್ತಮವಾದ ಸ್ನೇಹ ಇದೆ.

ಸ್ನೇಹಿತೆಯರು

ಈ ನಟಿಯರು ಬಾಯ್​ಫ್ರೆಂಡ್​ ಬಗ್ಗೆ ಮಾತಾಡಿದ್ದಾರೆ. ಆದರೆ ಹೆಸರು ಬಹಿರಂಗಪಡಿಸಿಲ್ಲ.

ಬಾಯ್​ಫ್ರೆಂಡ್​ ಬಗ್ಗೆ

ಕರಣ್​ ಜೋಹರ್​ ಅವರು ಬರೀ ಸ್ಟಾರ್​ ಕಿಡ್​ಗಳಿಗೆ ಮಣೆ ಹಾಕುತ್ತಾರೆ ಎಂಬ ಆರೋಪ ಇದೆ.

ನೆಪೋಟಿಸಂ

Next: ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ