Ananya Paday1

ಅನನ್ಯಾ ಪಾಂಡೆ ಧರಿಸಿರುವ ಈ ‘ಆಕ್ವಾ’ ಸೀರೆಯ ಬೆಲೆ ಎಷ್ಟು ಲಕ್ಷ?

1614AUG 2024

 Manjunatha

TV9 Kannada Logo For Webstory First Slide
Ananya Paday8

ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ, ಪ್ರತಿಭೆಗಿಂತಲೂ ತಮ್ಮ ಮೈಮಾಟದಿಂದಲೇ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ.

   ಬೆಡಗಿ ಅನನ್ಯಾ ಪಾಂಡೆ

Ananya Paday7

ಅನನ್ಯಾ ಪಾಂಡೆ ತಮ್ಮ ಗ್ಲಾಮರ್ ಹಾಗೂ ಲುಕ್​ಗಳಿಂದ ಬಾಲಿವುಡ್​ನ ಬೇಡಿಕೆಯ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.

   ಗ್ಲಾಮರ್ ಹಾಗೂ ಲುಕ್​

Ananya Paday6

ತಮ್ಮ ಹಾಟ್ ಚಿತ್ರಗಳನ್ನು, ವಿಡಿಯೋಗಳನ್ನು ಆಗಾಗ್ಗೆ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ ಬೆಡಗಿ ಅನನ್ಯಾ ಪಾಂಡೆ.

   ಹಾಟ್ ಚಿತ್ರ, ವಿಡಿಯೋ

ಅನನ್ಯಾ ಪಾಂಡೆ ಅಪರೂಪಕ್ಕೆ ಸೀರೆ ಉಟ್ಟುಕೊಂಡು ಚಿತ್ರಗಳನ್ನು ಹಂಚಿಕೊಂಡಿದ್ದರು. ಆ ಸೀರೆಯನ್ನೂ ಗ್ಲಾಮರಸ್ ಆಗಿಯೇ ಉಟ್ಟಿದ್ದರು.

ಗ್ಲಾಮರಸ್ ಆಗಿ ಉಟ್ಟಿದ್ದರು

ಅನನ್ಯಾ ಪಾಂಡೆ ಈ ಚಿತ್ರದಲ್ಲಿ ಉಟ್ಟಿರುವ ಸೀರೆಯ ಬೆಲೆ ಸುಮಾರು ಒಂದು ಲಕ್ಷ ರೂಪಾಯಿ, ಆಕ್ವಾ ಸೀರೆಯಂತೆ ಈ ಸೀರೆಯ ಹೆಸರು.

  ಉಟ್ಟಿರುವ ಸೀರೆಯ ಬೆಲೆ

ಹಲವು ಫ್ಲೋರ್ ಪ್ರಿಂಟ್​ಗಳನ್ನು ಈ ಸೀರೆ ಹೊಂದಿದೆ. ತೆಳುವಾದ ಬಟ್ಟೆಯಿಂದ ಮಾಡಲಾದ ಈ ಸೀರೆಯನ್ನು ಭಾರತೀಯ ವಿನ್ಯಾಸಕರು ವಿನ್ಯಾಸ ಮಾಡಿದ್ದಾರೆ.

    ಫ್ಲೋರ್ ಪ್ರಿಂಟ್​ ಸೀರೆ

ಧರಿಸಿರುವ ಸೀರೆಗೆ ಒಪ್ಪುವಂತ ರವಿಕೆಯನ್ನು ಅನನ್ಯಾ ಧರಿಸಿದ್ದಾರೆ. ಅನನ್ಯಾ ಧರಿಸಿರುವ ರವಿಕೆ ಬಹಳ ಗ್ಲಾಮರಸ್ ಆಗಿಯೂ ಇದೆ.

      ಗ್ಲಾಮರಸ್ ರವಿಕೆ

ಪ್ರಭಾಸ್ ಜೊತೆ ನಟಿಸಲಿದ್ದಾರೆಯೇ ಮೃಣಾಲ್ ಠಾಕೂರ್, ನಟಿ ಹೇಳಿದ್ದೇನು?