Mrunal Thakur1

ಪ್ರಭಾಸ್ ಜೊತೆ ನಟಿಸಲಿದ್ದಾರೆಯೇ ಮೃಣಾಲ್ ಠಾಕೂರ್, ನಟಿ ಹೇಳಿದ್ದೇನು?

1514AUG 2024

 Manjunatha

TV9 Kannada Logo For Webstory First Slide
Mrunal Thakur8

ಮರಾಠಿ ನಟಿ ಮೃಣಾಲ್ ಠಾಕೂರ್ ಹೆಸರು ಮಾಡಿರುವುದು ತೆಲುಗು ಚಿತ್ರರಂಗದಲ್ಲಿ. ತೆಲುಗಿನವರ ಮೆಚ್ಚಿನ ನಟಿ ಈಕೆ.

 ನಟಿ ಮೃಣಾಲ್ ಠಾಕೂರ್

Mrunal Thakur2

‘ಸೀತಾ ರಾಮಂ’ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಟನೆ ಕಂಡು ತೆಲುಗು ಪ್ರೇಕ್ಷಕರು ಮೃಣಾಲ್ ಅನ್ನು ತಮ್ಮವರನ್ನಾಗಿಸಿಕೊಂಡಿದ್ದಾರೆ.

  ‘ಸೀತಾ ರಾಮಂ’ ಸಿನಿಮಾ

Mrunal Thakur3

ಕೆಲವೇ ಸಿನಿಮಾಗಳಿಂದ ಮೃಣಾಲ್ ಠಾಕೂರ್ ತೆಲುಗು ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

     ತೆಲುಗಿನ ಟಾಪ್ ನಟಿ

ಮೃಣಾಲ್ ಠಾಕೂರ್ ತೆಲುಗಿನ ಸೂಪರ್ ಸ್ಟಾರ್ ನಟ ಪ್ರಭಾಸ್ ಎದುರು ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

ಸ್ಟಾರ್ ನಟ ಪ್ರಭಾಸ್ ಜೊತೆ

ಪ್ರಭಾಸ್ ನಟಿಸಲಿರುವ ಪೀರಿಯಡ್ ಡ್ರಾಮಾ ಸಿನಿಮಾನಲ್ಲಿ ಮೃಣಾಲ್ ನಾಯಕಿಯಾಗಿ ನಟಿಸಲಿದ್ದಾರೆ. ಆ ಸಿನಿಮಾನಲ್ಲಿ ಪ್ರಭಾಸ್​ರದ್ದು ಸೈನಿಕನ ಪಾತ್ರ ಎನ್ನಲಾಗಿತ್ತು.

     ಪೀರಿಯಡ್ ಡ್ರಾಮಾ

ಮೃಣಾಲ್ ಹಾಗೂ ಪ್ರಭಾಸ್ ಒಟ್ಟಿಗೆ ಇರುವ ಕೆಲ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿದ್ದವು.

ಮೃಣಾಲ್ ಹಾಗೂ ಪ್ರಭಾಸ್

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಮೃಣಾಲ್ ಠಾಕೂರ್ ನಾನು ಆ ಪ್ರಾಜೆಕ್ಟ್​ನಲ್ಲಿ ಇಲ್ಲ, ದಯವಿಟ್ಟು ಕ್ಷಮಿಸಿ ಎಂದು ಹೇಳಿದ್ದಾರೆ. 

   ಮೃಣಾಲ್ ಹೇಳಿದ್ದೇನು

ಮಾಡೆಲ್, ನಟಿ ಶನಾಯ ಕಪೂರ್ ಕೈಯಲ್ಲಿರುವ ಬ್ಯಾಗಿನ ಬೆಲೆ ಎಷ್ಟು ಲಕ್ಷ?