ಮಾಡೆಲ್, ನಟಿ ಶನಾಯ ಕಪೂರ್ ಕೈಯಲ್ಲಿರುವ ಬ್ಯಾಗಿನ ಬೆಲೆ ಎಷ್ಟು ಲಕ್ಷ?

1514AUG 2024

 Manjunatha

ಜನಪ್ರಿಯ ಬಾಲಿವುಡ್ ನಟಿ, ಮಾಡೆಲ್ ಆಗಿರುವ ಶನಾಯ ಕಪೂರ್, ದೊಡ್ಡ ಖಾಂದಾನ್​ನವರಾದರೂ ಅವಕಾಶಗಳು ದೊರೆಯುತ್ತಿಲ್ಲ.

   ನಟಿ  ಶನಾಯ ಕಪೂರ್

ಕಪೂರ್ ಕಾಂದಾನ್​ನ ಸಂಜಯ್ ಕಪೂರ್ ಅವರ ಮಗಳಾಗಿದ್ದರೂ ಸಹ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚಿಲ್ಲ ಶನಾಯಾ.

 ಸಂಜಯ್ ಕಪೂರ್ ಪುತ್ರಿ

ನಟಿಯಾಗಿ ಕೆಲವು ಸಿನಿಮಾಗಳಲ್ಲಿ, ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ. ಹಲವು ಬ್ರ್ಯಾಂಡ್​ಗಳಿಗೆ ಮಾಡೆಲ್ ಆಗಿ ಸಹ ಕೆಲಸ ಮಾಡಿದ್ದಾರೆ.

 ಮಾಡೆಲ್ ಆಗಿ ಸಹ ಕೆಲಸ

ಅವಕಾಶಗಳು ಕಡಿಮೆ ಆದರೂ ಸಹ ಶನಾಯ ಜೀವನ ಶೈಲಿ ಐಶಾರಾಮಿಯಾಗಿಯೇ ಇದೆ. ಹೈಟೆಕ್ ವಸ್ತುಗಳನ್ನೇ ಅವರು ಬಳಸುತ್ತಾರೆ.

  ಐಶಾರಾಮಿ ಜೀವನ ಶೈಲಿ

ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಶನಾಯ ಹೆಗಲಿಗೆ ಧರಿಸಿದ್ದ ಬ್ಯಾಗು ಸಖತ್ ಗಮನ ಸೆಳೆಯಿತು.

  ಹೆಗಲಿಗೆ ಧರಿಸಿದ್ದ ಬ್ಯಾಗು

ಶನಾಯ ಧರಿಸಿದ್ದ ಬ್ಯಾಗಿನ ಬೆಲೆ 3.10 ಲಕ್ಷ ರೂಪಾಯಿಗಳು. ಇದು ಜನಪ್ರಿಯ ಬೊಗೆಟಾ ವೆಂಟಾ ಬ್ರ್ಯಾಂಡ್​ನ ಬ್ಯಾಗು.

    ಬ್ಯಾಗಿನ ಬೆಲೆ ಎಷ್ಟು?

ಇಟಲಿಯ ಬೊಗೆಟಾ ವೆಂಟಾ ಬ್ರ್ಯಾಂಡ್​ ವಿಶ್ವದ ಐಶಾರಾಮಿ ಬ್ರ್ಯಾಂಡ್​ಗಳಲ್ಲಿ ಒಂದು. ಅದರ ಬ್ಯಾಗಿಗೆ ಭಾರಿ ಬೇಡಿಕೆ ಇದೆ.

    ಐಶಾರಾಮಿ ಬ್ರ್ಯಾಂಡ್

ಶನಾಯ ಸಂಜಯ್ ಕಪೂರ್ ಪುತ್ರಿಯಾಗಿದ್ದು ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಮಾಡೆಲ್ ಸಹ ಆಗಿದ್ದಾರೆ.

ಅವಕಾಶದ ನಿರೀಕ್ಷೆಯಲ್ಲಿ

ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸುವುದಿಲ್ಲವೇ ಶೋಭಿತಾ ಧುಲಿಪಾಲ?