ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸುವುದಿಲ್ಲವೇ ಶೋಭಿತಾ ಧುಲಿಪಾಲ?

14AUG 2024

 Manjunatha

ನಟಿ ಶೋಭಿತಾ ಧುಲಿಪಾಲ ಹಾಗೂ ನಟ ನಾಗ ಚೈತನ್ಯ ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶೀಘ್ರವೇ ಮದುವೆಯೂ ಆಗಲಿದೆ.

  ನಾಗ ಚೈತನ್ಯ-ಶೋಭಿತಾ 

ಶೋಭಿತಾ ಧುಲಿಪಾಲ ವೃತ್ತಿ ಜೀವನ ಆರಂಭವಾಗಿ ಬಹಳ ವರ್ಷಗಳಾಗಿರಲಿಲ್ಲ. ಇತ್ತೀಚೆಗೆ ಅವರಿಗೆ ಹೆಚ್ಚಿನ ಅವಕಾಶ ಬರುತ್ತಿದ್ದವು.

  ಇತ್ತೀಚೆಗೆ ಒಳ್ಳೆ ಅವಕಾಶ

ಇತ್ತೀಚೆಗಷ್ಟೆ ಹಾಲಿವುಡ್​ ಸಿನಿಮಾ ಒಂದರಲ್ಲಿ ಶೋಭಿತಾ ನಟಿಸಿದ್ದರು. ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಹಾಲಿವುಡ್​ ಸಿನಿಮಾನಲ್ಲಿ

ಇದೀಗ ಮದುವೆಯ ಬಳಿಕ ಶೋಭಿತಾ ಧುಲಿಪಾಲ ಸಿನಿಮಾ ರಂಗದಿಂದ ದೂರ ಉಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ರಂಗದಿಂದ ದೂರ

ಮದುವೆಯ ಬಳಿಕ ಸಮಂತಾ ನಟಿಸಿದ್ದರಾದರೂ, ಸಿನಿಮಾ ಆಯ್ಕೆಯ ವಿಷಯಕ್ಕೆ ಸಮಂತಾ ಹಾಗೂ ನಾಗ ಚೈತನ್ಯ ನಡುವೆ ಭಿನ್ನಾಭಿಪ್ರಾಯ ಬಂದಿತ್ತು ಎನ್ನಲಾಗಿದೆ.

ಸಿನಿಮಾದಿಂದ ಭಿನ್ನಾಭಿಪ್ರಾ

ಇದೇ ಕಾರಣಕ್ಕೆ ಶೋಭಿತಾ, ನಾಗ ಚೈತನ್ಯರನ್ನು ವಿವಾಹವಾದ ಬಳಿಕ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದೆ.

  ಸಿನಿಮಾಗಳಲ್ಲಿ ನಟಿಸಲ್ಲ

‘ಖಾಲಕಂಡಿ’, ‘ಕುರುಪ್’, ‘ಗೂಢಚಾರಿ’, ‘ಮೇಜರ್’, ‘ಪೊನ್ನಿಯಿನ್ ಸೆಲ್ವನ್’ ಹಾಲಿವುಡ್​ನ ‘ಮಂಕಿ ಮ್ಯಾನ್’ ಸಿನಿಮಾಗಳಲ್ಲಿ ಶೋಭಿತಾ ನಟಿಸಿದ್ದಾರೆ.

 ಶೋಭಿತಾ ನಟನೆಯ ಚಿತ್ರ

ಸಮಂತಾ ಬಗ್ಗೆ ಗಾಸಿಪ್, ಇದು ನಿಜವೇ? ಅಥವಾ ಮಾಜಿ ಪತಿಯ ಚೇಲಾಗಳ ಕುಚೇಷ್ಟೆಯೇ?