ಬಾಯ್​ಫ್ರೆಂಡ್ ಜೊತೆ ಲಂಡನ್ ಸುತ್ತಾಡಿದ ಅನನ್ಯಾ ಪಾಂಡೆ: ಯಾರು ಆ ಬಾಯ್​ಫ್ರೆಂಡ್?

06 Jan 2023

Author : Manjunatha

ಬೆಡಗಿ ಅನನ್ಯಾ ಪಾಂಡೆ, ಬಾಲಿವುಡ್​ನ ಹಾಟ್ ನಟಿಯರಲ್ಲಿ ಒಬ್ಬರು, ಸದಾ ಸುದ್ದಿಯಲ್ಲಿರುವುದು ಅವರಿಗೆ ಇಷ್ಟ.

ಬೆಡಗಿ ಅನನ್ಯಾ ಪಾಂಡೆ

ನೆಪೊಟಿಸಮ್ ಕಾರಣದಿಂದ ಸಾಕಷ್ಟು ಟೀಕೆ, ವಿಮರ್ಶೆಗಳನ್ನು ಸಹ ಅನನ್ಯಾ ಎದುರಿಸಿದ್ದಾರೆ.

ನೆಪೊಟಿಸಮ್​ ಟೀಕೆ

ಏನೇ ಟೀಕೆ, ವಿಮರ್ಶೆಗಳಿಗೆ ಸಿಲುಕಿದ್ದರೂ ಸಹ ಅನನ್ಯಾ ಪಾಂಡೆಗೆ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಲೇ ಇವೆ.

ಅವಕಾಶ ಸಿಗುತ್ತಲೇ ಇವೆ

ಅನನ್ಯಾ ಪಾಂಡೆ ಸಿನಿಮಾಗಳ ಜೊತೆಗೆ ಗಾಸಿಪ್​ಗಳಿಂದಲೂ ಸುದ್ದಿಯಲ್ಲಿರುತ್ತಾರೆ. ಅನನ್ಯಾ ಪಾಂಡೆ ಇತ್ತೀಚೆಗೆ ಬಾಯ್​ಫ್ರೆಂಡ್ ಜೊತೆ ಸುತ್ತಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಗಾಸಿಪ್ ಕ್ವೀನ್ ಅನನ್ಯಾ

ಅನನ್ಯಾ ಪಾಂಡೆ ಹೆಸರು ನಟ ಕಾರ್ತಿಕ್ ಆರ್ಯನ್ ಜೊತೆ ಹೆಚ್ಚು ಕೇಳಿ ಬರುತ್ತಿದೆ. ಇತ್ತೀಚೆಗಷ್ಟೆ ಈ ಇಬ್ಬರೂ ಲಂಡನ್ ಸುತ್ತಿ ಬಂದಿದ್ದಾರಂತೆ.

ಕಾರ್ತಿಕ್ ಆರ್ಯನ್

ಅನನ್ಯಾ ಹಾಗೂ ಕಾರ್ತಿಕ್ ಆರ್ಯನ್ ಕಳೆದ ಕೆಲವು ತಿಂಗಳಿನಿಂದ ಡೇಟಿಂಗ್​ನಲ್ಲಿದ್ದು ಪರಸ್ಪರ ಕೈ-ಕೈ ಹಿಡಿದು ತಿರುಗುತ್ತಿದ್ದಾರೆ.

ಜೊತೆ ತಿರುಗುತ್ತಿದ್ದಾರೆ

ಅನನ್ಯಾ ಪಾಂಡೆ ಬಾಲಿವುಡ್​ ನಟ ಚಂಕಿ ಪಾಂಡೆಯ ಪುತ್ರಿ, ಕರಣ್ ಜೋಹರ್ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು.

ಚಂಕಿ ಪಾಂಡೆಯ ಪುತ್ರಿ

ಅನನ್ಯಾ ಪಾಂಡೆ ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ.

‘ಲೈಗರ್’ ಸಿನಿಮಾ

ಬಿರಿಯಾನಿ ಟೀ ಮಾಡಿದ ಸಂಗೀತಾ: ವಿನಯ್ ಗೌಡ ಫುಲ್ ಶಾಕ್