ಬಿರಿಯಾನಿ ಟೀ ಮಾಡಿದ ನಟಿ ಸಂಗೀತಾ; ವಿನಯ್ ಶಾಕ್

06 Jan 2024

Pic credit - Instagram

Author: Rajesh Duggumane

ಸಂಗೀತಾ ಶೃಂಗೇರಿ ಅವರು ಮಾಡಿದ ಟೀ ನೋಡಿ ಮನೆ ಮಂದಿ ಶಾಕ್ ಆಗಿದ್ದಾರೆ.

ಹೊಸ ಫೋಟೋ

ದೊಡ್ಮನೆಯಲ್ಲಿ ಮಸಾಲೆಗಳನ್ನು ಹಾಕಿ ಚಹಾ ಮಾಡಿದ್ದಾರೆ ಸಂಗೀತಾ ಶೃಂಗೇರಿ.

ಬಿರಿಯಾನಿ ಟೀ

ಲವಂಗ, ಏಲಕ್ಕಿ, ದೊಡ್ಡ ಶುಂಟಿ ತುಂಡು, ಪಲಾವ್ ಎಲೆಯನ್ನು ಟೀಗೆ ಹಾಕಿದ್ದಾರೆ ಸಂಗೀತಾ. ಇದನ್ನು ನೋಡಿ ವಿನಯ್ ಶಾಕ್ ಆಗಿದ್ದಾರೆ.

ವಿನಯ್ ಶಾಕ್

ವಿನಯ್ ಗೌಡ ಅವರು ಈ ಟೀಗೆ ಬಿರಿಯಾನಿ ಟೀ ಎಂದು ಹೆಸರು ಇಟ್ಟಿದ್ದಾರೆ.

ಬಿರಿಯಾನಿ

ಸಂಗೀತಾ ಮಾಡಿದ ಟೀ ನೋಡಿದ ಬಳಿಕ ವಿನಯ್ ಗೌಡ ಅವರು ನಮಸ್ಕಾರ ಮಾಡಿದ್ದಾರೆ.

ನಮಸ್ಕಾರ

ವಿನಯ್ ಗೌಡ ಅವರು ತಮ್ಮ ಆಟ ಬದಲಿಸಿಕೊಂಡಿದ್ದಾರೆ. ಅವರು ಶಾಂತ ಮೂರ್ತಿ ಆಗಿದ್ದಾರೆ.

ಬದಲಾದ ವಿನಯ್

ಹೊಸ ವಿನಯ್ ಅವರನ್ನು ನೋಡಿ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಎಲ್ಲರಿಂದ ಮೆಚ್ಚುಗೆ

ಟ್ರೆಡಿಷನಲ್​ ಲುಕ್​ನಲ್ಲಿ ಗಮನ ಸೆಳೆದ ‘ಸೀತಾ ರಾಮ’ ಸುಂದರಿ ವೈಷ್ಣವಿ