ಟ್ರೆಡಿಷನಲ್​ ಲುಕ್​ನಲ್ಲಿ ಗಮನ ಸೆಳೆದ ‘ಸೀತಾ ರಾಮ’ ಸುಂದರಿ ವೈಷ್ಣವಿ

05 Jan 2024

Pic credit - Instagram

Author: Rajesh Duggumane

ಇನ್​ಸ್ಟಾಗ್ರಾಮ್​ನಲ್ಲಿ ವೈಷ್ಣವಿ ಗೌಡ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ಹೊಸ ಫೋಟೋ

ಜಾನ್ವಿ ಕಪೂರ್ ಅವರು ಟ್ರೆಡಿಷನಲ್ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದೆ.

ಟ್ರೆಡಿಷನಲ್ ಲುಕ್

ವೈಷ್ಣವಿ ಗೌಡ ಅವರ ಕಿರುತೆರೆ ಲೋಕದಲ್ಲಿ ದಿನ ಕಳೆದಂತೆ ಬೇಡಿಕೆ ಹೆಚ್ಚುತ್ತಲೇ ಇದೆ.

ಹೆಚ್ಚಿದ ಬೇಡಿಕೆ

ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.

ಆ್ಯಕ್ಟೀವ್

‘ಸೀತಾ ರಾಮ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಅವರು ಸೀತೆ ಹೆಸರಿನ ಪಾತ್ರ ಮಾಡಿದ್ದಾರೆ.

ಸೀತಾ ರಾಮ

ಸೀತೆ ಮೇಲೆ ಕಥಾ ನಾಯಕ ರಾಮ್​ಗೆ ಪ್ರೀತಿ ಮೂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಪ್ರೀತಿ ಪ್ರೇಮ

‘ಕನ್ನಡ ಬಿಗ್ ಬಾಸ್ ಸೀಸನ್ 8’ರ ಸ್ಪರ್ಧಿ ಆಗಿದ್ದರು ವೈಷ್ಣವಿ ಗೌಡ.

ಬಿಗ್ ಬಾಸ್

‘ನನಗೆ ನೀನಂದ್ರೆ ಇಷ್ಟ’; ಕಾರ್ತಿಕ್​ ಎದುರು ನಮ್ರತಾ ಮಾತು