‘ನನಗೆ ನೀನಂದ್ರೆ ಇಷ್ಟ’; ಕಾರ್ತಿಕ್​ ಎದುರು ನಮ್ರತಾ ಮಾತು

05 Jan 2024

Pic credit - Instagram

Author: Rajesh Duggumane

‘ನೀನು ಎಂದರೆ ನನಗೆ ನಿಜವಾಗಲೂ ಇಷ್ಟ. ಸುಮ್ಮನೆ ಇದನ್ನು ಹೇಳ್ತಿರೋದಲ್ಲ’ ಎಂದು ನಮ್ರತಾ ಕಾರ್ತಿಕ್​ಗೆ ಹೇಳಿದ್ದಾರೆ.

ನೀನು ಇಷ್ಟ

ನಮ್ರತಾ ಅವರ ಮಾತಿಗೆ ಕಾರ್ತಿಕ್​ಗೆ ಏನು ಹೇಳಬೇಕು ಎಂದೇ ತಿಳಿಯಲಿಲ್ಲ. ನಕ್ಕು ಅವರು ಸುಮ್ಮನಾಗಿದ್ದಾರೆ.

ಕಾರ್ತಿಕ್ ಉತ್ತರ

ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಫ್ಲರ್ಟ್ ಮಾಡಿಕೊಳ್ಳೋದು ಜೋರಾಗಿದೆ.

ಜೋರಾಗಿದೆ ಫ್ಲರ್ಟ್

ಕಾರ್ತಿಕ್ ಅವರನ್ನು ಸಂಗೀತಾ ಡೇಟ್​ಗೆ ಕರೆದಿದ್ದಾರೆ. ಜನವರಿ 4ರ ಎಪಿಸೋಡ್​ನಲ್ಲಿ ಇದು ಹೈಲೈಟ್ ಆಗಿದೆ.

ಡೇಟಿಂಗ್

ನಮ್ರತಾ ಹಾಗೂ ಕಾರ್ತಿಕ್ ಮಾತನಾಡುವಾಗ ತನಿಷಾ ಅಲ್ಲಿಯೇ ಇದ್ದರು. ಅವರು ಕಾರ್ತಿಕ್​ನ ಬೆಂಬಲಿಸಿದ್ದಾರೆ.

ತನಿಷಾ ಬೆಂಬಲ

ನಮ್ರತಾ ಅವರನ್ನು ಸ್ನೇಹಿತ್ ಗೌಡ ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿದ್ದಾರೆ ಎನ್ನಲಾಗಿದೆ.

ಸ್ನೇಹಿತ್​ಗೆ ಬೇಸರ?

ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೌಡ ಅವರು ಉತ್ತಮವಾಗಿ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ.

ಉತ್ತಮ ಪರ್ಫಾರ್ಮೆನ್ಸ್

ಬೀಚ್​ನಲ್ಲಿ ನಟಿ ರಾಗಿಣಿ ಮೋಜು-ಮಸ್ತಿ; ಇಲ್ಲಿದೆ ಗ್ಯಾಲರಿ