ಬೀಚ್ನಲ್ಲಿ ನಟಿ ರಾಗಿಣಿ ಮೋಜು-ಮಸ್ತಿ; ಇಲ್ಲಿದೆ ಗ್ಯಾಲರಿ
05 Jan 2024
Pic credit - Instagram
Author: Rajesh Duggumane
ನಟಿ ರಾಗಿಣಿ ದ್ವಿವೇದಿ ಅವರು ಬೀಚ್ಗೆ ತೆರಳಿದ್ದಾರೆ. ಈ ವೇಳೆ ಅವರು ನೀರಿನಲ್ಲಿ ಖುಷಿಖುಷಿಯಿಂದ ಆಟ ಆಡಿದ್ದಾರೆ.
ಬೀಚ್ನಲ್ಲಿ
ರಾಗಿಣಿ ಬೀಚ್ನಲ್ಲಿ ಮೋಜು-ಮಸ್ತಿ ಮಾಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೋಜು ಮಸ್ತಿ
ರಾಗಿಣಿ ದ್ವಿವೇದಿ ಅವರು ಸೋಶೀಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ವಿಡಿಯೋ ವೈರಲ್
ರಾಗಿಣಿ ಹೊಸ ವರ್ಷದ ಸಂದರ್ಭದಲ್ಲಿ ಸುತ್ತಾಟಕ್ಕೆ ತೆರಳಿದ್ದಾರೆ. ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.
ಹೊಸ ವರ್ಷ
ರಾಗಿಣಿ ದ್ವಿವೇದಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋ ಹಂಚಿಕೊಳ್ಳಲು ಎಂದಿಗೂ ಹಿಂದೇಟು ಹಾಕಿಲ್ಲ.
ಬೋಲ್ಡ್ ಫೋಟೋ
ರಾಗಿಣಿ ಅವರು ಪರ ರಾಜ್ಯದಿಂದ ಬಂದವರು. ಆದರೂ ಅವರು ಕನ್ನಡ ಕಲಿತು ಮಾತನಾಡುತ್ತಿದ್ದಾರೆ.
ಕನ್ನಡ ಕಲಿತರು
ರಾಗಿಣಿ ದ್ವಿವೇದಿ ಅವರ ಜೀವನದಲ್ಲಿ ಸಾಕಷ್ಟು ಏರಿಳಿತ ಉಂಟಾಗಿದೆ. ಅದನ್ನು ಎದುರಿಸಿ ಸಾಗುತ್ತಿದ್ದಾರೆ.
ಏರಿಳಿತ
ಬಿಗ್ ಬಾಸ್ ಹೇಳಿದ್ದನ್ನು ಕೇಳಿ ಶಾಕ್ ಆದ ನಮ್ರತಾ
ಮತ್ತಷ್ಟು ಓದಿ