ಬಿಗ್ ಬಾಸ್ ಹೇಳಿದ್ದನ್ನು ಕೇಳಿ ಶಾಕ್ ಆದ ನಮ್ರತಾ

04 Jan 2024

Pic credit - Instagram

Author: Rajesh Duggumane

ನಮ್ರತಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಅವರ ಗ್ರಾಫ್ ಹೆಚ್ಚುತ್ತಿದೆ.

ನಮ್ರತಾ ಗೌಡ

ಬಿಗ್ ಬಾಸ್ ಮನೆಯಲ್ಲಿ ಆದ ಹೊಸ ಘೋಷಣೆ ಕೇಳಿ ನಮ್ರತಾ ಗೌಡ ಅವರು ಶಾಕ್ ಆಗಿದ್ದಾರೆ.

ಹೊಸ ಘೋಷಣೆ

ಬಿಗ್ ಬಾಸ್ ಎರಡು ವಾರ ಅಲ್ಲ ನಾಲ್ಕು ವಾರಕ್ಕೆ ಪೂರ್ಣಗೊಳ್ಳಲಿದೆ ಎಂದ ಬಿಗ್ ಬಾಸ್.

ನಾಲ್ಕು ವಾರ

ಎರಡು ವಾರಕ್ಕೆ ಮನೆಗೆ ಹೋಗಬಹುದು ಎಂದು ಭಾವಿಸಿದ್ದ ನಮ್ರತಾ ಗೌಡ. ಈಗ ನಿರಾಸೆ ಆಗಿದೆ.

ನಿರಾಸೆ

ಈಗ ಬಿಗ್ ಬಾಸ್ ಗೆಲ್ಲಲೇಬೇಕು ಎನ್ನುವ ಹಠ ನಮ್ರತಾ ಗೌಡ ಅವರಿಗೆ ಬಂದಿದೆ.

ಗೆಲ್ಲಬೇಕು

ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಸೇರಿದಂತೆ ಮೂರು ಮಹಿಳಾ ಸ್ಪರ್ಧಿಗಳು ಇದ್ದಾರೆ.

ಮೂವರು

ಜನವರಿ 27 ಹಾಗೂ 28ರಂದು ‘ಬಿಗ್ ಬಾಸ್ ಕನ್ನಡ ಫಿನಾಲೆ’ ನಡೆಯಲಿದೆ.

ಫಿನಾಲೆ

ಸ್ನೇಹಿತ್ ಇದ್ದಿದ್ದರಿಂದ ನಮ್ರತಾ ಜೊತೆ ಫ್ಲರ್ಟ್ ಮಾಡಿಲ್ಲ ಕಾರ್ತಿಕ್