ಸ್ನೇಹಿತ್ ಇದ್ದಿದ್ದರಿಂದ ನಮ್ರತಾ ಜೊತೆ ಫ್ಲರ್ಟ್ ಮಾಡಿಲ್ಲ ಕಾರ್ತಿಕ್

04 Jan 2024

Pic credit - Instagram

Author: Rajesh Duggumane

ನಮ್ರತಾ ಜೊತೆ ಫ್ಲರ್ಟ್ ಮಾಡೋಕೆ ಕಾರ್ತಿಕ್ ಮಹೇಶ್ ಅವರು ಆಗಾಗ ಪ್ರಯತ್ನಿಸುತ್ತಿದ್ದಾರೆ.

ಫ್ಲರ್ಟಿಂಗ್

‘ಬಿಗ್ ಬಾಸ್ ಆರಂಭದಲ್ಲಿ ಮಾಡದೇ ಈಗ ಫ್ಲರ್ಟ್ ಮಾಡುತ್ತಿರುವುದು ಏಕೆ’ ಎಂದು ಪ್ರಶ್ನೆ ಮಾಡಿದ ನಮ್ರತಾ.

ಈಗೇಕೆ?

ಸ್ನೇಹಿತ್ ಹಾಗೂ ನಮ್ರತಾ ಕ್ಲೋಸ್ ಆಗಿದ್ದರು. ಹೀಗಾಗಿ ಫ್ಲರ್ಟ್ ಮಾಡುತ್ತಿರಲಿಲ್ಲ ಎಂದಿದ್ದಾರೆ ಕಾರ್ತಿಕ್.

ಸ್ನೇಹಿತ್ ಕಾರಣ

‘ಆಗ ಕಾರ್ತಿಕ್ ಫ್ಲರ್ಟ್ ಮಾಡುತ್ತಿದ್ದುದು ನಿನಗೆ ಗೊತ್ತಾಗುತ್ತಿರಲಿಲ್ಲ’ ಎಂದು ನಮ್ರತಾಗೆ ಹೇಳಿದ ತನಿಷಾ.

ತನಿಷಾ ಬೆಂಬಲ

ಕಾರ್ತಿಕ್ ಹಾಗೂ ಸಂಗೀತಾ ಒಟ್ಟಾಗಿದ್ದರು. ಆದರೆ, ಈಗ ಇವರು ದೂರ ದೂರ ಆಗಿದ್ದಾರೆ.

ಸಂಗೀತಾ ದೂರ

ಸಂಗೀತಾರಿಂದ ದೂರ ಆಗಿರುವುದಕ್ಕೆ ನಮ್ರತಾ ಜೊತೆ ಕಾರ್ತಿಕ್ ಕ್ಲೋಸ್ ಆಗ ಬಯಸುತ್ತಿದ್ದಾರೆ ಎಂಬ ಮಾತೂ ಇದೆ.

ಇದುವೇ ಕಾರಣ?

ಕಾರ್ತಿಕ್ ಅವರು ಬಿಗ್ ಬಾಸ್ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಶ್ರಮ ಹಾಕಿ ಆಡುತ್ತಿದ್ದಾರೆ.

ಗೆಲ್ಲುವ ಭರವಸೆ

ದೀಪಿಕಾ ಪಡುಕೋಣೆ ಕೈಯಲ್ಲಿರೋದೆಲ್ಲ ಬಿಗ್ ಬಜೆಟ್ ಚಿತ್ರಗಳೇ