ದೀಪಿಕಾ ಪಡುಕೋಣೆ ಕೈಯಲ್ಲಿರೋದೆಲ್ಲ ಬಿಗ್ ಬಜೆಟ್ ಚಿತ್ರಗಳೇ

03 Jan 2024

Pic credit - Instagram

Author: Rajesh Duggumane

ನಟಿ ದೀಪಿಕಾ ಪಡುಕೋಣೆ ಅವರಿಗೆ ಬೇಡಿಕೆ ಹೆಚ್ಚಿದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಹೆಚ್ಚಿದ ಬೇಡಿಕೆ

ದೀಪಿಕಾ ಪಡುಕೋಣೆ ಪಾಲಿಗೆ 2023 ಸಾಕಷ್ಟು ವಿಶೇಷವಾಗಿತ್ತು. ಅವರು ನಟಿಸಿದ ‘ಜವಾನ್’, ‘ಪಠಾಣ್​’ ಚಿತ್ರಗಳು ಗೆದ್ದವು.

2023 ವಿಶೇಷ

ಈ ವರ್ಷವೂ ದೀಪಿಕಾ ಪಡುಕೋಣೆ ಪಾಲಿಗೆ ಸಾಕಷ್ಟು ವಿಶೇಷ ಆಗಿರಲಿದೆ. ಅವರ ಕೈಯಲ್ಲಿ ಸದ್ಯ ಮೂರು ಚಿತ್ರಗಳಿವೆ.

ಈ ವರ್ಷ

‘ಫೈಟರ್’ ಸಿನಿಮಾದಲ್ಲಿ ಹೃತಿಕ್ ರೋಷನ್​ಗೆ ಜೊತೆಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಅವರ ಪಾತ್ರದ ಬಗ್ಗೆ ಹಿಂಟ್ ನೀಡಲಾಗಿದೆ.

‘ಫೈಟರ್’

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೀಪಿಕಾ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಹಿಂದಿ, ತೆಲುಗಿನಲ್ಲಿ ಸಿನಿಮಾ ಬರುತ್ತಿದೆ.

ಕಲ್ಕಿ 2898 ಎಡಿ

ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಗಂ ಅಗೇನ್’ ಸಿನಿಮಾದಲ್ಲಿ ದೀಪಿಕಾ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಸಿಂಗಂ ಅಗೇನ್

ಸದ್ಯ ದೀಪಿಕಾ ಪಡುಕೋಣೆ ಕೈಯಲ್ಲಿ ಇರುವ ಎಲ್ಲಾ ಸಿನಿಮಾಗಳು ಬಿಗ್ ಬಜೆಟ್ ಚಿತ್ರಗಳೇ ಆಗಿವೆ ಅನ್ನೋದು ವಿಶೇಷ.

ಬಿಗ್ ಬಜೆಟ್

ತಾಯಿ ಆಗಲಿದ್ದಾರೆ ನಟಿ ಅದಿತಿ ಪ್ರಭುದೇವ