Pic credit - Instagram

Author: Rajesh Duggumane

ಬಿಕಿನಿ ಅಂದ್ರೆ ಅನನ್ಯಾಗೆ ಸಖತ್ ಇಷ್ಟ

14 March 2024

Pic credit - Instagram

Author: Rajesh Duggumane

ನಟಿ ಅನನ್ಯಾ ಪಾಂಡೆ ಅವರು ಬಿಕಿನಿ ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿದ್ದಾರೆ.

ಬಿಕಿನಿ

ಕ್ಯಾಮೆರಾದಲ್ಲಿರೋ ಫೋಟೋಗಳನ್ನು ಹಂಚಿಕೊಂಡಿದ್ದಾರೆ ನಟಿ ಅನನ್ಯಾ ಪಾಂಡೆ.

ಹಳೆಯ ಫೋಟೋ

ಅನನ್ಯಾಗೆ ಬಿಕಿನಿ ಫೋಟೋಗಳೇ ಹೆಚ್ಚಿವೆ ಅನ್ನೋದು ವಿಶೇಷ.

ಬಿಕಿನಿಯೇ ಜಾಸ್ತಿ

ಅನನ್ಯಾ ಪಾಂಡೆಗೆ ಬಿಕಿನಿ ಎಂದರೆ ಪಂಚಪ್ರಾಣ. ಸದಾ ಬಿಕಿನಿ ಧರಿಸಿಯೇ ಕಾಣಿಸಿಕೊಳ್ಳುತ್ತಾರೆ.

ಹೆಚ್ಚು ಇಷ್ಟ

ಅನನ್ಯಾ ಪಾಂಡೆ ಸುಂದರಿ ಕೂಡ ಹೌದು. ಅವರಿಗೆ ಬಾಲಿವುಡ್​ನಲ್ಲಿ ಭರ್ಜರಿ ಬೇಡಿಕೆ ಇದೆ.

ಸುಂದರಿ

ಅನನ್ಯಾ ಪಾಂಡೆ ಅವರು ಶ್ವಾನ ಪ್ರಿಯೆ. ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಇದೆ.

ಶ್ವಾನ ಪ್ರಿಯೆ

ಅನನ್ಯಾ ಪಾಂಡೆ ಅವರು ಬಾಲಿವುಡ್​​ನಲ್ಲಿ ಬೇಡಿಕೆ ಹೊಂದಿದ್ದಾರೆ.

ಬಾಲಿವುಡ್ ನಟಿ

ಅನನ್ಯಾ ಪಾಂಡೆ ಸ್ಟಾರ್ ಕಿಡ್. ಹೀಗಾಗಿ ಸುಲಭದಲ್ಲಿ ಆಫರ್​ಗಳು ಅವರಿಗೆ ಸಿಗುತ್ತಿವೆ.

ಸ್ಟಾರ್ ಕಿಡ್

ಅನನ್ಯಾ ಪಾಂಡೆ ಅವರಿಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಇದೆ.

ದಕ್ಷಿಣ ಭಾರತ

ಡ್ಯಾನ್ಸ್ ಮೂಲಕ ಮತ್ತು ಬರಿಸಿದ ರಾಗಿಣಿ-ಕಿಶನ್