Pic credit - Instagram

Author: Rajesh Duggumane

ಡ್ಯಾನ್ಸ್ ಮೂಲಕ ಮತ್ತು ಬರಿಸಿದ ರಾಗಿಣಿ-ಕಿಶನ್

14 March 2024

Pic credit - Instagram

Author: Rajesh Duggumane

ಕಿಶನ್ ಬಿಳಗಲಿ ಹಾಗೂ ರಾಗಿಣಿ ದ್ವಿವೇದಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.

ಡ್ಯಾನ್ಸ್

ಭರ್ಜರಿ ಸೆಟ್​ನಲ್ಲಿ ಈ ಡ್ಯಾನ್ಸ್​ನ ಶೂಟ್ ನಡೆದಿದೆ ಅನ್ನೋದು ವಿಶೇಷ.

ಭರ್ಜರಿ ಸೆಟ್

ಹಿಂದಿಯ ‘ಜೋ ಹಾಲ್ ದಿಲ್ ಕಾ’ ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ ಜೋಡಿ.

ಸಾಂಗ್

ಈ ವಿಡಿಯೋ ನೋಡಿ ಫ್ಯಾನ್ಸ್ ಭರ್ಜರಿ ಸಖತ್ ಖುಷಿಪಟ್ಟಿದ್ದಾರೆ.

ಭರ್ಜರಿ ಬೇಡಿಕೆ

ರಾಗಿಣಿ ದ್ವಿವೇದಿ ಅವರು ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.

ನಟಿ

ಕಿಶನ್ ಅವರು ಡ್ಯಾನ್ಸರ್ ಆಗಿ ಫೇಮಸ್ ಆಗಿದ್ದಾರೆ. ಅವರಿಗೆ ಬೇಡಿಕೆ ಇದೆ.

ಕಿಶನ್

ಕಿಶನ್ ಅವರು ಈ ಮೊದಲು ಬಿಗ್ ಬಾಸ್​ಗೆ ಸ್ಪರ್ಧಿ ಆಗಿ ಆಗಮಿಸಿದ್ದರು.

ಬಿಗ್ ಬಾಸ್

ರಾಗಿಣಿ ಹಾಗೂ ಕಿಶನ್ ಅವರ ವಿಡಿಯೋ ಸಖತ್ ವೈರಲ್ ಆಗಿದೆ.

ವೈರಲ್ ವಿಡಿಯೋ

ರಾಗಿಣಿ ದ್ವಿವೇದಿ ಅವರು ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆದಿದ್ದಾರೆ.

ರಾಗಿಣಿ ಶೂಟ್

ಬರ್ತ್​​ಡೇ ದಿನ ಸಂಗೀತಾಗೆ ಸಿಕ್ತು ದೊಡ್ಡ ಸರ್​ಪ್ರೈಸ್​