Pic credit - Instagram

Author: Rajesh Duggumane

ಬರ್ತ್​​ಡೇ ದಿನ ಸಂಗೀತಾಗೆ ಸಿಕ್ತು ದೊಡ್ಡ ಸರ್​ಪ್ರೈಸ್​

13 March 2024

Pic credit - Instagram

Author: Rajesh Duggumane

ಇಂದು (ಮೇ 13) ಸಂಗೀತಾ ಶೃಂಗೇರಿ ಅವರ ಜನ್ಮದಿನ. ಈ ವೇಳೆ ಅವರಿಗೆ ಬಿಗ್ ಸರ್​ಪ್ರೈಸ್ ಸಿಕ್ಕಿದೆ.

ಸಂಗೀತಾ ಬರ್ತ್​ಡೇ

ಬರ್ತ್​ಡೇ ಹಿಂದಿನ ದಿನ ರಾತ್ರಿ ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ ಸಂಗೀತಾ.

ಕೇಕ್ ಕತ್ತರಿಸಿದರು

ಬರ್ತ್​ ಡೇ ದಿನ ಹೇಗಿತ್ತು ಎನ್ನುವ ಫೋಟೋಗಳನ್ನು ಸಂಗೀತಾ ಶೃಂಗೇರಿ ಅವರು ಹಂಚಿಕೊಂಡಿದ್ದಾರೆ.

ಫೋಟೋ ವೈರಲ್

ಅಣ್ಣ ಹಾಗೂ ಅತ್ತಿಗೆಯಿಂದ ಸರ್​ಪ್ರೈಸ್ ಸಿಕ್ಕಿದೆ ಎಂಬುದಾಗಿ ಸಂಗೀತಾ ಹೇಳಿದ್ದಾರೆ.

ಸರ್​ಪ್ರೈಸ್

ಸಖತ್ ಅದ್ದೂರಿಯಾಗಿ ಬರ್ತ್​ಡೇ ಆಚರಿಸಿಕೊಳ್ಳಲಾಗಿದೆ ಅನ್ನೋದು ವಿಶೇಷ.

ಅದ್ದೂರಿ

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮೂಲಕ ದೊಡ್ಡ ಜನಪ್ರಿಯತೆ ಪಡೆದರು.

ಬಿಗ್ ಬಾಸ್

ಕಿರುತೆರೆ ಹಾಗೂ ಹಿರಿಯೆರೆ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು ಸಂಗೀತಾ.

ಕನ್ನಡದ ನಟಿ

ಬಿಗ್ ಬಾಸ್​ನಿಂದ ಸಂಗೀತಾ ಅವರು ಕರ್ನಾಟಕದಾದ್ಯಂತ ಮನೆ ಮಾತಾದರು.

ರಿಯಾಲಿಟಿ ಶೋನಿಂದ

ಸಂಗೀತಾ ಶೃಂಗೇರಿ ಅವರು ಹಾಯಾಗಿ ಸುತ್ತಾಟ ನಡೆಸುತ್ತಿದ್ದಾರೆ.

ಸುತ್ತಾಟ

ಸಿಕ್ಸ್​ ಪ್ಯಾಕ್​​ನಲ್ಲಿ ಮಿಂಚಿದ ಮೈಕಲ್ ಅಜಯ್