Pic credit - Instagram

Author: Rajesh Duggumane

ಸಿಕ್ಸ್​ ಪ್ಯಾಕ್​​ನಲ್ಲಿ ಮಿಂಚಿದ ಮೈಕಲ್ ಅಜಯ್

13 March 2024

Pic credit - Instagram

Author: Rajesh Duggumane

ಮೈಕಲ್ ಅಜಯ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಹೊಸ ಶೂಟ್

ಮೈಕಲ್ ಅಜಯ್ ಅವರು ಸಿಕ್ಸ್ ಪ್ಯಾಕ್​​ನಲ್ಲಿ ಮಿಂಚಿದ್ದಾರೆ. ಈ ಫೋಟೋಗೆ ಲೈಕ್ಸ್ ಸಿಕ್ಕಿದೆ.

ಸಿಕ್ಸ್ ಪ್ಯಾಕ್ಸ್

ಮೈಕಲ್ ಅಜಯ್ ಅವರು ಮಾಡೆಲ್ ಕೂಡ ಹೌದು.

ಮಾಡೆಲ್

ಮೈಕಲ್ ಅಜಯ್ ಅವರು ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಾರೆ.

ಫಿಟ್ನೆಸ್

ಮೈಕಲ್ ಅಜಯ್ ಅವರು ವಿನಯ್ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆಸಿಕೊಂಡಿದ್ದಾರೆ.

ವಿನಯ್ ಗೆಳೆಯ

ವಿನಯ್ ಗೌಡ ಅವರ ಜೊತೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ ಮೈಕಲ್.

ಸಿನಿಮಾ

ಇವರ ಫ್ರೆಂಡ್​ಶಿಪ್ ಬಿಗ್ ಬಾಸ್ ಮುಗಿದ ಬಳಿಕವೂ ಮುಂದುವರಿದಿದೆ ಅನ್ನೋದು ವಿಶೇಷ.

ಮುಂದುವರಿದಿದೆ..

ವಿನಯ್ ಗೌಡ ಹಾಗೂ ಮೈಕಲ್ ಅಜಯ್ ಒಟ್ಟಾಗಿ ವರ್ಕೌಟ್ ಮಾಡುತ್ತಾರೆ.

ಜಿಮ್

ಬೆಂಗಳೂರಿನ ಎಚ್​​ಎಸ್​ಆರ್​ನ​ ರೋಡ್ ಸೈಡ್​ನಲ್ಲಿ ಬರ್ಗರ್ ಶಾಪ್​ ಓಪನ್ ಮಾಡಿದ್ದಾರೆ.

ರೋಡ್ ಸೈಡ್

ಭೂಮಿ ಶೆಟ್ಟಿ ಹೊಸ ಅವತಾರ ಹೇಗಿದೆ ನೋಡಿ..