Pic credit - Instagram

Author: Rajesh Duggumane

ಭೂಮಿ ಶೆಟ್ಟಿ ಹೊಸ ಅವತಾರ ಹೇಗಿದೆ ನೋಡಿ..

11 March 2024

Pic credit - Instagram

Author: Rajesh Duggumane

ನಟಿ ಭೂಮಿ ಶೆಟ್ಟಿ ಅವರ ಹೊಸ ಅವತಾರ ಸಖತ್ ವೈರಲ್ ಆಗಿದೆ.

ಭೂಮಿ ಶೆಟ್ಟಿ

ಭೂಮಿ ಶೆಟ್ಟಿ ಅವರ ಬೋಲ್ಡ್ ಲುಕ್​ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಬೋಲ್ಡ್ ಲುಕ್

ಭೂಮಿ ಅವರ ಹೊಸ ಅವತಾರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.

ಮೆಚ್ಚುಗೆ

ಈ ರೀತಿಯ ಫೋಟೋ ಹಾಕಿದಾಗ ಕೆಲವರು ಟೀಕೆ ಮಾಡುವರು ಇದ್ದೇ ಇರುತ್ತಾರೆ.

ಟೀಕೆ

ಈ ರೀತಿಯ ಟೀಕೆಗಳಿಗೆ ಭೂಮಿ ಶೆಟ್ಟಿ ಅವರು ಡೋಂಟ್ ಕೇರ್ ಎನ್ನುತ್ತಾರೆ.

ಡೋಂಟ್ ಕೇರ್

‘ಬಿಗ್ ಬಾಸ್ ಸೀಸನ್ 7’ರ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದ ಭೂಮಿ.

ಬಿಗ್ ಬಾಸ್

ಭೂಮಿ ಶೆಟ್ಟಿ ಅವರು ಕುಂದಾಪುರ ಬೆಡಗಿ. ಅಲ್ಲಿಯ ಭಾಷೆಯನ್ನು ಮಾತನಾಡಿ ಗಮನ ಸೆಳೆಯುತ್ತಾರೆ.

ಕುಂದಾಪುರ ಬೆಡಗಿ

ಭೂಮಿ ಶೆಟ್ಟಿ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅವರ ಫೋಟೋ ಗಮನ ಸೆಳೆಯುತ್ತದೆ.

ಅಭಿಮಾನಿ ಬಳಗ

ಅಬ್ದು ರೋಜಿಕ್ ನಿಶ್ಚಿತಾರ್ಥ; ರಿವೀಲ್ ಆಗಿಲ್ಲ ಹುಡುಗಿ ಮುಖ