ಅನನ್ಯಾ ಪಾಂಡೆ ಹೊಸ ಬಾಯ್​ಫ್ರೆಂಡ್, ವಿದೇಶಿ ಮಾಡೆಲ್​ ತೆಕ್ಕೆಯಲ್ಲಿ ನಟಿ?

11  SEP 2024

 Manjunatha

ಬಾಲಿವುಡ್​ನ ಯುವನಟಿ ಅನನ್ಯಾ ಪಾಂಡೆ, ಸಿನಿಮಾಗಳಿಗಿಂತಲೂ ತಮ್ಮ ಗ್ಲಾಮರಸ್, ಇನ್​ಸ್ಟಾಗ್ರಾಂನಿಂದ ಹೆಚ್ಚು ಜನಪ್ರಿಯ.

    ನಟಿ ಅನನ್ಯಾ ಪಾಂಡೆ

ಇತ್ತೀಚೆಗಷ್ಟೆ 25ನೇ ವಯಸ್ಸಿಗೆ ಕಾಲಿಟ್ಟ ಅನನ್ಯಾ ಪಾಂಡೆ ತಮ್ಮ ಲವ್ ಲೈಫ್​ನಿಂದಲೂ ಆಗಾಗ್ಗೆ ಸುದ್ದಿ ಆಗುತ್ತಿರುತ್ತಾರೆ.

    ಅನನ್ಯಾ ಲವ್ ಲೈಫ್

ಈ ಹಿಂದೆ ಆದಿತ್ಯಾ ರಾಯ್ ಕಪೂರ್ ಹಾಗೂ ಒಬ್ಬ ಮಿನಿಸ್ಟರ್ ಮಗನೊಟ್ಟಿಗೆ ಅನನ್ಯಾ ಹೆಸರು ಜೋರಾಗಿ ಕೇಳಿ ಬಂದಿತ್ತು.

  ಆದಿತ್ಯಾ ರಾಯ್ ಕಪೂರ್

ಇದೀಗ ಅನನ್ಯಾ ಹೆಸರು ವಿದೇಶಿ ಮಾಡೆಲ್ ಒಬ್ಬನ ಜೊತೆ ಕೇಳಿ ಬರುತ್ತಿದೆ. ಇಬ್ಬರೂ ಸಹ ಪ್ರೀತಿಸುತ್ತಿದ್ದಾರೆ ಎನ್ನಲಾಗುತ್ತಿದೆ.

       ವಿದೇಶಿ ಮಾಡೆಲ್

ಫ್ಲೋರಿಡಾದಲ್ಲಿ ನೆಲೆಸಿರುವ ಮಾಡೆಲ್ ವಾಲ್ಕರ್ ಬ್ಲ್ಯಾಂಕೊ ಜೊತೆಗೆ ಅನನ್ಯಾ ಪಾಂಡೆ ಹೆಸರು ಜೋರಾಗಿ ಕೇಳಿ ಬರುತ್ತಿದೆ.

    ವಾಲ್ಕರ್ ಬ್ಲ್ಯಾಂಕೊ

ಸ್ವತಃ ಮಾಡೆಲ್ ಆಗಿರುವ ಹಾಗೂ ಮನೊರಂಜನಾ ಕ್ಷೇತ್ರದಲ್ಲಿ ಉದ್ಯಮವನ್ನೂ ಮಾಡುತ್ತಿರುವ ಬ್ಲ್ಯಾಂಕೊ ಅನನ್ಯಾರ ಹೊಸ ಬಾಯ್​ಫ್ರೆಂಡ್.

    ಮನೊರಂಜನಾ ಕ್ಷೇತ್ರ

ಅನನ್ಯಾರ ಹೊಸ ‘ಕಾಲ್ ಮಿ ಬೀ’ ವೆಬ್ ಸರಣಿಯ ಪೋಸ್ಟ್​ಗೆ ‘ಬೀ’ ಎಂದು ಪ್ರತಿಕ್ರಿಸಿದ್ದ ಬ್ಲ್ಯಾಂಕೊ, ಅನನ್ಯಾ ಕಮೆಂಟ್​ಗೆ ಮರು ಪ್ರತಿಕ್ರಿಯೆ ನೀಡಿದ್ದಾರೆ.

    ಅನನ್ಯಾ ಪಾಂಡೆ ‘ಬೀ’

ಹೊಸ ಕಂಪೆನಿ ಮೇಲೆ ಹೂಡಿಕೆ ಮಾಡಿದ ನಟ ಮಹೇಶ್ ಬಾಬು