ಅನನ್ಯಾ ಪಾಂಡೆ ಧರಿಸಿರುವ ಈ ಕೇಸರಿ ಮಿನಿ ಡ್ರೆಸ್ನ ಬೆಲೆ ಕೆಲ ಲಕ್ಷಗಳು
04 SEP 2024
Manjunatha
ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ, ಸಿನಿಮಾಗಳಿಗಿಂತಲೂ ಇನ್ಸ್ಟಾಗ್ರಾಂನಲ್ಲೇ ಹೆಚ್ಚು ಗಮನ ಸೆಳೆಯುತ್ತಾರೆ.
ಬೆಡಗಿ ಅನನ್ಯಾ ಪಾಂಡೆ
ಯಾವುದೇ ದೊಡ್ಡ ಹಿಟ್ ಸಿನಿಮಾ ನೀಡದ ಅನನ್ಯಾ ಪಾಂಡೆ ತಮ್ಮ ಗ್ಲಾಮರ್ನಿಂದ ಒಂದರ ಹಿಂದೊಂದು ಅವಕಾಶ ಬಾಚಿಕೊಳ್ಳುತ್ತಿದ್ದಾರೆ.
ಗ್ಲಾಮರ್ ನೆಚ್ಚಿಕೊಂಡ ನಟಿ
ಇನ್ಸ್ಟಾಗ್ರಾಂನಲ್ಲಿ ಬಹಳ ಸಕ್ರಿಯವಾಗಿರುವ ಅನನ್ಯಾ ಪಾಂಡೆ ತಮ್ಮ ಹಾಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇನ್ಸ್ಟಾನಲ್ಲಿ ಸಕ್ರಿಯ
ಫ್ಯಾಷನ್ ಬಗ್ಗೆ ಅತೀವ ಕಾಳಜಿವಹಿಸುವ ಅನನ್ಯಾ ಸದಾ ದುಬಾರಿ ಮತ್ತು ಐಶಾರಾಮಿ ಲಕ್ಷುರಿ ಬ್ರ್ಯಾಂಡ್ಗಳನ್ನೇ ಧರಿಸುತ್ತಾರೆ.
ಫ್ಯಾಷನ್ ಬಗ್ಗೆ ಕಾಳಜಿ
ಈ ಚಿತ್ರದಲ್ಲಿ ಅನನ್ಯಾ ಪಾಂಡೆ ಧರಿಸಿರುವ ಕೇಸರಿ ಬಣ್ಣದ ಮಿನಿ ಉಡುಗೆಯ ಬೆಲೆ ಸುಮಾರು 1.21 ಲಕ್ಷ ರೂಪಾಯಿಗಳು.
ಉಡುಗೆಯ ಬೆಲೆ ಎಷ್ಟು?
ಈ ಸುಂದರ ಮಿನಿ ಉಡುಗೆಯನ್ನು ಕ್ಯಾಂಡಿ ಆರೆಂಜ್ ಡ್ರೆಸ್ ಎನ್ನುತ್ತಾರೆ. ಈ ಉಡುಪನ್ನು ಲಕ್ಷುರಿ ಬ್ರ್ಯಾಂಡ್ನಿಂದ ಖರೀದಿ ಮಾಡಿದ್ದಾರೆ.
ಕ್ಯಾಂಡಿ ಆರೆಂಜ್ ಡ್ರೆಸ್
ಅನನ್ಯಾ ಪಾಂಡೆ ವೆಬ್ ಸರಣಿಯೊಂದರಲ್ಲಿ ನಟಿಸಿದ್ದು, ವೆಬ್ ಸರಣಿ ಬಿಡುಗಡೆ ಆಗಿದೆ. ದಕ್ಷಿಣದ ಸಿನಿಮಾ ಒಂದರಲ್ಲಿಯೂ ಅನನ್ಯಾ ನಟಿಸಲಿದ್ದಾರೆ.
ದಕ್ಷಿಣ ಭಾರತ ಸಿನಿಮಾ
‘ಸ್ತ್ರೀ 2’ ತಂದ ಅದೃಷ್ಟ, ಶ್ರದ್ಧಾ ಕಪೂರ್ ಗೆ ಅವಕಾಶಗಳ ಸಾಗರ
ಇದನ್ನೂ ನೋಡಿ