‘ಸ್ತ್ರೀ 2’ ತಂದ ಅದೃಷ್ಟ, ಶ್ರದ್ಧಾ ಕಪೂರ್​ಗೆ ಅವಕಾಶಗಳ ಸಾಗರ

02 SEP 2024

 Manjunatha

ಶ್ರದ್ಧಾ ಕಪೂರ್ ಬಾಲಿವುಡ್​ನ ಜನಪ್ರಿಯ ನಟಿಯರಲ್ಲಿ ಒಬ್ಬರು. ಅವರ ನಟನೆಯ ‘ಸ್ತ್ರೀ’ ಈಗ ಸೂಪರ್ ಹಿಟ್ ಆಗಿದೆ.

    ನಟಿ ಶ್ರದ್ಧಾ ಕಪೂರ್

‘ಸ್ತ್ರೀ 2’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಶಾರುಖ್ ಖಾನ್​ರ ‘ಜವಾನ್’ ಸಿನಿಮಾದ ಕಲೆಕ್ಷನ್ ಹಿಂದಿಕ್ಕಲಿದೆ.

  ‘ಸ್ತ್ರೀ 2’  ಭರ್ಜರಿ ಕಲೆಕ್ಷನ್

‘ಸ್ತ್ರೀ 2’ ಸಿನಿಮಾದ ಭಾರಿ ಯಶಸ್ಸು ಶ್ರದ್ಧಾ, ರಾಜ್​ಕುಮಾರ್ ರಾವ್ ಇನ್ನಿತರ ನಟರಿಗೆ ದೊಡ್ಡ ಅವಕಾಶಗಳನ್ನು ತೆರೆಯುತ್ತಿದೆ.

  ಅವಕಾಶಗಳ ಹೆಬ್ಬಾಗಿಲು

ಅಸಲಿಗೆ ಶ್ರದ್ಧಾ ಕಪೂರ್ ಬಾಲಿವುಡ್​ನಲ್ಲಿ ಆರಕ್ಕೇರದ, ಮೂರಕ್ಕಿಳಿಯದ ನಟಿಯಾಗಿದ್ದರು. ಆದರೆ ಈಗ ಅದೃಷ್ಟ ಬದಲಾಗಿದೆ.

  ಆರಕ್ಕೇರದ, 3ಕ್ಕಿಳಿಯದ

‘ಸ್ತ್ರೀ 2’ ಸಿನಿಮಾದ ಬಳಿಕ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಶ್ರದ್ಧಾ ಕಪೂರ್ ಅನ್ನು ಡೇಟ್​ಗಳಿಗಾಗಿ ಸಂಪರ್ಕಿಸುತ್ತಿದೆ.

    ಶ್ರದ್ಧಾ ​ಗೆ ಡಿಮ್ಯಾಂಡ್

ಶ್ರದ್ಧಾ ಕಪೂರ್ ಸಹ ತಮ್ಮ ಸಂಭಾವನೆಯನ್ನು ದೊಡ್ಡ ಮಟ್ಟದಲ್ಲಿ ಏರಿಸಿಕೊಂಡಿದ್ದಾರೆ ಎಂಬ ಮಾತುಗಳು ಸಹ ಹರಿದಾಡುತ್ತಿವೆ.

     ಸಂಭಾವನೆ ಏರಿಕೆ

ಮುಂದಿನ ದಿನಗಳಲ್ಲಿ ಶ್ರದ್ಧಾ ಕೆಲವು ದೊಡ್ಡ ನಿರ್ಮಾಣ ಸಂಸ್ಥೆಗಳ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 ದೊಡ್ಡ ನಿರ್ಮಾಣ ಸಂಸ್ಥೆ

ನಟಿ ಶ್ರದ್ಧಾ ಶ್ರೀನಾಥ್ ರ ಥಾಯ್ಲೆಂಡ್ ಪ್ರವಾಸ ಹೀಗಿತ್ತು, ಚಿತ್ರಗಳಲ್ಲಿ ನೋಡಿ