ಅನನ್ಯಾ ಪಾಂಡೆ ಧರಿಸಿರುವ ಈ ಮಿನುಗುವ ಉಡುಪಿನ ಬೆಲೆ ಕೆಲ ಲಕ್ಷಗಳು
21 AUG 2024
Manjunatha
ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ತನ್ನ ನಟನೆಗಿಂತಲೂ ಫ್ಯಾಷನ್ ಮತ್ತು ಗ್ಲಾಮರ್ ಮೇಲೆ ಹೆಚ್ಚು ಗಮನಹರಿಸುತ್ತಾರೆ.
ಬೆಡಗಿ ಅನನ್ಯಾ ಪಾಂಡೆ
ಕರಣ್ ಜೋಹರ್ರ ಮಾನಸ ಪುತ್ರಿ ಅನನ್ಯಾ ಪಾಂಡೆ ಬಾಲಿವುಡ್ನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದು, ದೊಡ್ಡ ಸಂಭಾವನೆಯನ್ನೂ ಪಡೆಯುತ್ತಾರೆ.
ಜೋಹರ್ರ ಮಾನಸ ಪುತ್ರಿ
ಬಾಲಿವುಡ್ನ ಫ್ಯಾಷನ್ ಕ್ವೀನ್ಗಳಲ್ಲಿ ಒಬ್ಬರಾಗಿರುವ ಅನನ್ಯಾ ಪಾಂಡೆ, ವಿದೇಶಿ ಬ್ರ್ಯಾಂಡ್ನ ದುಬಾರಿ ಬಟ್ಟೆಗಳನ್ನೇ ಧರಿಸುತ್ತಾರೆ.
ಬಾಲಿವುಡ್ ಫ್ಯಾಷನ್ ಕ್ವೀನ್
ಈ ಚಿತ್ರದಲ್ಲಿ ನಟಿ ಅನನ್ಯಾ ಪಾಂಡೆ ಧರಿಸಿರುವ ಮಿನುಗುವ ಉಡುಪಿನ ಬೆಲೆ ಸುಮಾರು ಎರಡು ಲಕ್ಷ ರೂಪಾಯಿಗಳು.
ಉಡುಪಿನ ಬೆಲೆ ಎಷ್ಟು?
ಹಾಜೆಲ್ ಓಂಬ್ರೆ ಸ್ಕಲ್ಪೆಟೆಡ್ ಡ್ರೆಸ್ ಇದರ ಹೆಸರು. ಬಟ್ಟೆಯ ಮೇಲೆ ಮಿನುಗುವ ವಸ್ತುವನ್ನು ಎಂಬ್ರಾಯ್ಡ್ ಮಾಡಲಾಗಿದೆ. ಅದಕ್ಕೆ ಇದು ದುಬಾರಿ.
ಹಾಜೆಲ್ ಓಂಬ್ರೆ ಸ್ಕಲ್ಪೆಟೆಡ್
ಅನನ್ಯಾ ಪಾಂಡೆ ‘ಕಾಲ್ ಮಿ ಬೀ’ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದ್ದು, ಈ ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.
ವೆಬ್ ಸರಣಿಯಲ್ಲಿ ನಟನೆ
ಅತ್ಯಂತ ಶ್ರೀಮಂತ ಕುಟುಂಬದ ಯುವತಿಯೊಬ್ಬಾಕೆ ಎಲ್ಲವನ್ನೂ ಕಳೆದುಕೊಂಡು ಮುಂಬೈನಲ್ಲಿ ದುಡಿಯಲು ಬರುವ ಕತೆಯನ್ನು ಇದು ಒಳಗೊಂಡಿದೆ.
ವೆಬ್ ಸರಣಿಯ ಕತೆ ಏನು?
ಐದು ನಿಮಿಷದ ಹಾಡಿಗೆ ಕೋಟ್ಯಂತರ ಸಂಭಾವನೆ ಪಡೆದ ತಮನ್ನಾ ಭಾಟಿಯಾ
ಇದನ್ನೂ ನೋಡಿ