ಐದು ನಿಮಿಷದ ಹಾಡಿಗೆ ಕೋಟ್ಯಂತರ ಸಂಭಾವನೆ ಪಡೆದ ತಮನ್ನಾ ಭಾಟಿಯಾ

21 AUG 2024

 Manjunatha

ನಟಿ ತಮನ್ನಾ ಭಾಟಿಯಾ ತೆಲುಗು, ತಮಿಳು, ಹಿಂದಿ ಚಿತ್ರರಂಗಗಳ ಬಲು ಬೇಡಿಕೆಯ ನಟಿ. ಇತ್ತೀಚೆಗೆ ವಿಶೇಷ ಹಾಡುಗಳಲ್ಲಿಯೂ ಕಾಣಿಸುತ್ತಿದ್ದಾರೆ.

 ನಟಿ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ನಟಿಯಾಗಿರುವ ಜೊತೆಗೆ ಇನ್​ಸ್ಟಾಗ್ರಾಂ ಮಾಡೆಲ್ ಸಹ ಆಗಿದ್ದಾರೆ. ಹಲವು ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದಾರೆ.

  ಇನ್​ಸ್ಟಾಗ್ರಾಂ ಮಾಡೆಲ್ 

ಬಹಳ ಒಳ್ಳೆಯ ಡ್ಯಾನ್ಸರ್ ಸಹ ಆಗಿರುವ ತಮನ್ನಾ ಭಾಟಿಯಾ ಅವರನ್ನು ವಿಶೇಷ ಹಾಡುಗಳಿಗೆ ಹಾಕಿಕೊಳ್ಳುವ ಅಭ್ಯಾಸ ಇತ್ತೀಚೆಗೆ ಹೆಚ್ಚಾಗಿದೆ.

  ಒಳ್ಳೆಯ ಡ್ಯಾನ್ಸರ್ ಸಹ

ಈ ವಿಶೇಷ ಹಾಡುಗಳಿಗೆ ಭಾರಿ ದೊಡ್ಡ ಸಂಭಾವನೆಯನ್ನೇ ತಮನ್ನಾ ಭಾಟಿಯಾ ಪಡೆಯುತ್ತಿದ್ದಾರೆ. ಇತ್ತೀಚೆಗೆ ‘ಸ್ತ್ರೀ 2’ ಸಿನಿಮಾದಲ್ಲಿ ಇಂಥಹುದೇ ಹಾಡಿಗೆ ಕುಣಿದಿದ್ದಾರೆ.

    ‘ಸ್ತ್ರೀ 2’ ಸಿನಿಮಾದಲ್ಲಿ

‘ಸ್ತ್ರೀ 2’ ಸಿನಿಮಾದ ವಿಶೇಷ ಹಾಡಿಗೆ ತಮನ್ನಾ ಭಾಟಿಯಾ ಬರೋಬ್ಬರಿ ಎರಡು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.

ಪಡೆದ ಸಂಭಾವನೆ ಎಷ್ಟು?

‘ಸ್ತ್ರೀ 2’ ಸಿನಿಮಾದ ತಮನ್ನಾ ಭಾಟಿಯಾರ ವಿಶೇಷ ಹಾಡು ಸಖತ್ ಹಿಟ್ ಆಗಿದೆ. ಐದು ನಿಮಿಷಕ್ಕೂ ಕಡಿಮೆ ಅವಧಿಯ ಹಾಡು ಇದೆ.

ಹಾಡು ಸಖತ್ ಹಿಟ್ ಆಗಿದೆ

ತಮನ್ನಾ ಭಾಟಿಯಾ ವಿಶೇಷ ಹಾಡುಗಳಲ್ಲಿ ನಟಿಸುವುದು ಮಾತ್ರವೇ ಅಲ್ಲದೆ, ತೆಲುಗು, ತಮಿಳು ಹಿಂದಿ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ.

   ಸಿನಿಮಾಗಳಲ್ಲಿ ಬ್ಯುಸಿ

ಬಾಲಿವುಡ್ ಬೆಡಗಿ ಕೃತಿ ಸನೊನ್ ಧರಿಸಿರುವ ಈ ಗ್ಲಾಮರಸ್ ಉಡುಗೆಯ ಬೆಲೆ ಬಹಳ ಕಡಿಮೆ