ಅನನ್ಯಾ ಪಾಂಡೆ ಧರಿಸಿರುವ ಈ ಕೆಂಪು ಉಡುಗೆಯ ಬೆಲೆ ಎಷ್ಟು ಗೊತ್ತೆ?
03 Dec 2024
Manjunatha
ಅನನ್ಯಾ ಪಾಂಡೆ ಬಾಲಿವುಡ್ನ ಖ್ಯಾತ ಯುವನಟಿ, ತಮ್ಮ ಫ್ಯಾಷನ್ನಿಂದ ಹೆಚ್ಚು ಗಮನ ಸೆಳೆಯುತ್ತಾರೆ ಈ ನಟಿ.
ನಟಿ ಅನನ್ಯಾ ಪಾಂಡೆ
ಅನನ್ಯಾ ಪಾಂಡೆ ಈ ವರೆಗೆ ಒಂದೂ ದೊಡ್ಡ ಹಿಟ್ ಸಿನಿಮಾ ನೀಡಿಲ್ಲ, ಆದರೂ ಬಾಲಿವುಡ್ನಲ್ಲಿ ಅವರ ಬೇಡಿಕೆ ತಗ್ಗಿಲ್ಲ.
ಹಿಟ್ ಸಿನಿಮಾ ನೀಡಿಲ್ಲ
ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ ಅನನ್ಯಾ, ಅದರಲ್ಲಿಯೂ ಫ್ಯಾಷನ್ ಕಾರಣಕ್ಕೆ ಹೆಚ್ಚಾಗಿ ಗಮನ ಸೆಳೆಯುತ್ತಾರೆ.
ಅನನ್ಯಾ ಫ್ಯಾಷನ್ ಸೆನ್ಸ್
ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಿದ್ದ ಅನನ್ಯಾ ಪಾಂಡೆ ಧರಿಸಿದ್ದ ಕೆಂಪು ಬಣ್ಣದ ಉಡುಗೆ ಗಮನ ಸೆಳೆದಿದೆ.
ಕೆಂಪು ಬಣ್ಣದ ಉಡುಗೆ
ಅನನ್ಯಾ ಧರಿಸಿರುವ ಈ ಕೆಂಪು ಬಣ್ಣದ ಉಡುಗೆಯ ಬೆಲೆ ಬರೋಬ್ಬರಿ 85 ಸಾವಿರ ರೂಪಾಯಿಗಳು.
ಉಡುಗೆಯ ಬೆಲೆ ಎಷ್ಟು?
ಜನಪ್ರಿಯ ಉರಾ (URA) ಬ್ರ್ಯಾಂಡ್ನ ಉಡುಗೆ ಇದಾಗಿದ್ದು, ಹಲವು ದುಬಾರಿ ಬಟ್ಟೆಗಳನ್ನು ಈ ಬ್ರ್ಯಾಂಡ್ ಮಾರಾಟ ಮಾಡುತ್ತದೆ.
ಯಾವ ಬ್ರ್ಯಾಂಡ್ನ ಉಡುಗೆ
ಅನನ್ಯಾ ಪಾಂಡೆ ಪ್ರಸ್ತುತ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದು ತೆಲುಗು ಸಿನಿಮಾಕ್ಕೂ ಸಹಿ ಹಾಕಿದ್ದಾರೆ.
ಎರಡು ಹಿಂದಿ ಸಿನಿಮಾ
ಬಿಕಿನಿ ಧರಿಸಿ ಶಾಕ್ ಕೊಟ್ಟ ‘ಗೌಡ್ರು ಹೋಟೆಲ್’ ಹುಡುಗಿ ವೇದಿಕಾ
ಇದನ್ನೂ ನೋಡಿ