ನಟಿ, ನಿರೂಪಕಿ ಅನಸೂಯ ಫೋಟೋಗಳಿಗೆ ಮನಸೋತ ಅಭಿಮಾನಿಗಳು.

28 June 2024

Pic credit - instagram

Author: Madankumar

ನೀಲಿ ಬಣ್ಣದ ಮಿನಿ ಡ್ರೆಸ್​ ಧರಿಸಿ ಪೋಸ್​ ನೀಡಿದ ಸುಂದರಿ ಅನಸೂಯಾ.

ನೀಲಿ ಡ್ರೆಸ್​

Pic credit - instagram

ತೆಲುಗು ಕಿರುತೆರೆ ಮತ್ತು ಸಿನಿಮಾಗಳ ಮೂಲಕ ಅನಸೂಯಾ ಫೇಮಸ್​ ಆಗಿದ್ದಾರೆ.

ತೆಲುಗು ಬೆಡಗಿ

Pic credit - instagram

ಅನಸೂಯಾ ಅವರು ಚಂದದ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅನು ಫೋಟೋಸ್​

Pic credit - instagram

ಅನಸೂಯಾ ಅವರ ಫೋಟೋಗಳನ್ನು ನೋಡಿ ಮೆಚ್ಚಗೆ ಸೂಚಿಸಿದ ಫ್ಯಾನ್ಸ್ .

ಮೆಚ್ಚುಗೆಯ ಕಮೆಂಟ್​

Pic credit - instagram

ಅನಸೂಯಾ ಅವರನ್ನು ನೆಟ್ಟಿಗರು ಕೆಲವೊಮ್ಮೆ ಟ್ರೋಲ್​ ಮಾಡುವುದುಂಟು.

ಕೆಲವೊಮ್ಮೆ ಟ್ರೋಲ್​

Pic credit - instagram

ಸಿನಿಮಾಗಳಲ್ಲಿ ನೆಗೆಟಿವ್​ ರೋಲ್​ ಮಾಡಿಯೂ ಫೇಮಸ್​ ಆದ ನಟಿ ಅನಸೂಯಾ.

ನೆಗೆಟಿವ್​ ಪಾತ್ರಗಳು

Pic credit - instagram

ಟಾಲಿವುಡ್​ ಬ್ಯೂಟಿ ಅನಸೂಯಾ ಫಿಟ್ನೆಸ್​ ಕುರಿತು ತುಂಬ ಕಾಳಜಿ ಹೊಂದಿದ್ದಾರೆ.

ಫಿಟ್ನೆಸ್​ ಕುರಿತು

Pic credit - instagram

Next: ವರ್ಕೌಟ್​ ಮುಗಿಸಿ ನಗು ಬೀರಿದ ನಟಿ ರಶ್ಮಿಕಾ ಮಂದಣ್ಣ ಫೋಟೋ ವೈರಲ್​