Pic credit - Instagram

Author: Rajesh Duggumane

ಅನಸ್ವರಾ ರಂಜನ್ ಹೊಸ ಫೋಟೋಶೂಟ್ ಹೇಗಿದೆ ನೋಡಿ 

16 April 2026

ಅನಸ್ವರಾ 

ಮಲಯಾಳಂ ನಟಿ ಅನಸ್ವರಾ  ರಂಜನ್ ಹೊಸ ಫೋಟೋಶೂಟ್ ವೈರಲ್ ಆಗಿದೆ. 

ಕ್ಯೂಟ್ 

ಹೊಸ ಫೋಟೋದಲ್ಲಿ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. 

ವೈರಲ್ 

ಅನಸ್ವರಾ ರಂಜನ್ ಫೋಟೋಗಳು ವೈರಲ್ ಆಗಿ ಮೆಚ್ಚುಗೆ ಪಡೆದಿವೆ. 

ಅದ್ಭುತ ನಟನೆ 

ಗ್ಲಾಮರ್​ಗಿಂತ ನಟನೆ ಮೂಲಕ ಗಮನ ಸೆಳೆಯುವ ಕೆಲಸ ಮಾಡುತ್ತಾರೆ ಅನಸ್ವರ.

ಸೋಶಿಯಲ್ ಮೀಡಿಯಾ

ಸೋಶಿಯಲ್ ಮೀಡಿಯಾದಲ್ಲಿ ಅನಸ್ವರಾ ಅವರು ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ. 

ಹಿಂಬಾಲಕರು 

ಅನಸ್ವರಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಕರಿದ್ದಾರೆ. 

ಬೇಡಿಕೆ 

ಅನಸ್ವರಾ ಅವರಿಗೆ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ.