ನವಿಲಿನಂತೆ ರೆಡಿಯಾದ ಆ್ಯಂಕರ್​ ಅನುಶ್ರೀಗೆ ಲೈಕ್ಸ್ ಸುರಿಮಳೆ.

27 October 2024

Pic credit - instagram

Author: Madankumar

ಕಿರುತೆರೆಯ ಖ್ಯಾತ ನಿರೂಪಕಿಯಾಗಿ ಹೆಸರು ಮಾಡಿರುವ ಅನುಶ್ರೀ.

ಖ್ಯಾತ ನಿರೂಪಕಿ

Pic credit - instagram

ನೀಲಿ ಬಣ್ಣದ ಬಟ್ಟೆ ಧರಿಸಿ ಕ್ಯಾಮೆರಾ ಮುಂದೆ ನಿಂತಿರುವ ಸುಂದರಿ.

ನೀಲಿ ಬಣ್ಣದ ಡ್ರೆಸ್​

Pic credit - instagram

ಅಭಿಮಾನಿಗಳು ಅನುಶ್ರೀ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್​ ನೀಡಿದ್ದಾರೆ.

ಫ್ಯಾನ್ಸ್​ ಲೈಕ್

Pic credit - instagram

ಅನುಶ್ರೀ ಅವರ ಸ್ಮೈಲ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮನ ಗೆದ್ದ ನಗು

Pic credit - instagram

ವೇದಿಕೆ ಕಾರ್ಯಕ್ರಮಗಳ ನಿರೂಪಣೆಗೂ ಅನುಶ್ರೀಗೆ ಸಖತ್ ಬೇಡಿಕೆ ಇದೆ.

ಸಖತ್ ಬೇಡಿಕೆ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಅನುಶ್ರೀ ಅವರಿಗೆ 22 ಲಕ್ಷ ಫಾಲೋವರ್ಸ್​ ಇದ್ದಾರೆ.

22 ಲಕ್ಷ ಜನರು

Pic credit - instagram

ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಶ್ರೀ ನಡೆಸಿಕೊಂಡಿದ್ದಾರೆ.

ಯಶಸ್ವಿ ನಿರೂಪಕಿ

Pic credit - instagram

Pic credit - instagram

Next: ಶೋಭಿತಾ-ನಾಗ ಚೈತನ್ಯ ವಿವಾಹಪೂರ್ವ ಶಾಸ್ತಗಳು ಶುರು