ಶೋಭಿತಾ-ನಾಗ ಚೈತನ್ಯ ಮದುವೆ ಶಾಸ್ತಗಳು ಶುರು.

21 October 2024

Pic credit - instagram

Author: Madankumar

ನಾಗ ಚೈತನ್ಯ, ಶೋಭಿತಾ ಮದುವೆಯ ದಿನಾಂಕ ಇನ್ನೂ ಬಹಿರಂಗ ಆಗಿಲ್ಲ.

ದಿನಾಂಕ ತಿಳಿಸಿಲ್ಲ

Pic credit - instagram

ಆಗಸ್ಟ್​ ತಿಂಗಳಲ್ಲಿ ನಾಗ ಚೈತನ್ಯ, ಶೋಭಿತಾ ಅವರ ನಿಶ್ಚಿತಾರ್ಥ ನಡೆದಿತ್ತು.

ಇತ್ತೀಚೆಗೆ ನಿಶ್ಚಿತಾರ್ಥ

Pic credit - instagram

ಸಮಂತಾಗೆ ವಿಚ್ಛೇದನ ನೀಡಿದ ನಾಗ ಚೈತನ್ಯ ಅವರಿಗೆ ಇದು ಎರಡನೇ ಮದುವೆ.

ಎರಡನೇ ಮದುವೆ

Pic credit - instagram

ಶೋಭಿತಾ ಅವರು ವಿವಾಹಪೂರ್ವ ಶಾಸ್ತ್ರದ ಫೋಟೋಸ್​ ಹಂಚಿಕೊಂಡಿದ್ದಾರೆ.

ಶಾಸ್ತ್ರದ ಫೋಟೋಸ್

Pic credit - instagram

ಹಸೆಮಣೆ ಏರಲು ಸಜ್ಜಾಗಿರುವ ಶೋಭಿತಾ ಅವರಿಗೆ ಸಿಕ್ಕಾಪಟ್ಟೆ ಸಂತಸ ಆಗಿದೆ.

ಭಾರಿ ಸಂತಸ

Pic credit - instagram

ಪರಸ್ಪರ ಪ್ರೀತಿಸಿದ ಶೋಭಿತಾ ಮತ್ತು ನಾಗ ಚೈತನ್ಯ ಈಗ ಮದುವೆ ಆಗುತ್ತಿದ್ದಾರೆ.

ಪ್ರೀತಿ-ವಿವಾಹ

Pic credit - instagram

ಅಭಿಮಾನಿಗಳು, ಸೆಲೆಬ್ರಿಟಿಗಳು ಈ ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆಗಳು

Pic credit - instagram

Pic credit - instagram

Next: ಸೋನು ಗೌಡ ಇಷ್ಟು ಸಿಂಪಲ್​ ಆಗಿರೋದು ಎಂದಾದರೂ ನೋಡಿದ್ದೀರಾ?