ಭೈರತಿ ರಣಗಲ್ ವೇಷತೊಟ್ಟು ಮಿಂಚಿದ ಅನುಶ್ರೀ, ಶಿವಣ್ಣನ ಮೇಲಿನ ಪ್ರೀತಿಗೆ ಇದೆಲ್ಲ
28 Feb 2025
Manjunatha
ಅನುಶ್ರೀ ಒಳ್ಳೆಯ ನಿರೂಪಕಿ ಆಗಿರುವ ಜೊತೆಗೆ ಬಹಳ ಒಳ್ಳೆಯ ನಟಿಯೂ ಹೌದು, ಕೆಲವು ಒಳ್ಳೆಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಅನುಶ್ರೀ ಒಳ್ಳೆಯ ನಿರೂಪಕಿ
ಸಿನಿಮಾಗಳ ಮೇಲೆ ಅಪಾರ ಪ್ರೀತಿ, ಮೋಹವಿರುವ ಅನುಶ್ರೀ, ನಿರೂಪಣೆಯಲ್ಲಿ ಸಿಲುಕಿ ನಟನೆಯಿಂದ ತುಸು ದೂರಾಗಿದ್ದಾರೆ.
ಸಿನಿಮಾಗಳ ಮೇಲೆ ಪ್ರೀತಿ
ಇದೀಗ ಅನುಶ್ರೀ, ತಮ್ಮ ನೆಚ್ಚಿನ ಪಾತ್ರವೊಂದರಂತೆ ವೇಷತೊಟ್ಟು, ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಪಾತ್ರವೊಂದರಂತೆ ವೇಷ
ಶಿವಣ್ಣ ನಟಿಸಿರುವ ‘ಭೈರತಿ ರಣಗಲ್’ ಪಾತ್ರದಂತೆ ಕಪ್ಪು ಶರ್ಟ್, ಪಂಚೆ ತೊಟ್ಟು, ಕಟಿಗೆ ಚೇರಿನ ಮೇಲೆ ಕೂತಿದ್ದಾರೆ ಅನು.
‘ಭೈರತಿ ರಣಗಲ್’ ಪಾತ್ರ
ಪ್ರೀತಿಯ ಶಿವಣ್ಣ ಯಾವುದೇ ಪಾತ್ರ ಮಾಡಿದ್ರು ಅದು ಮೈಲಿಗಲ್ಲು, ಅದರಲ್ಲು, ವಿಶೇಷ ಈ ಭೈರತಿ ರಣಗಲ್ಲು ಎಂದಿದ್ದಾರೆ ಅನುಶ್ರೀ.
ವಿಶೇಷ ಈ ಭೈರತಿ ರಣಗಲ್ಲು
ಶಿವಣ್ಣನ ಮುಂದೆ ನಾನು ಬರೀ ಜಲ್ಲಿಕಲ್ಲು, ಅಣ್ಣನ ಮೇಲಿನ ಪ್ರೀತಿಗೆ ಮಾಡಿದ ಪ್ರಯತ್ನಕ್ಕೆ ಮೆಚ್ಚುಗೆ ಇರಲಿ ಎಂದಿದ್ದಾರೆ ಅನು.
ನಾನು ಬರೀ ಜಲ್ಲಿಕಲ್ಲು
ದೊಡ್ಮನೆಯ ಪಕ್ಕಾ ಅಭಿಮಾನಿ ಆಗಿರುವ ಅನುಶ್ರೀ, ಅಪ್ಪು ಅವರಿಗೂ ಬಹಳ ದೊಡ್ಡ ಅಭಿಮಾನಿ, ಶಿವಣ್ಣನಿಗೂ ಸಹ.
ಅಪ್ಪು ಅವರ ಅಭಿಮಾನಿ
ತೆಲುಗಿನಿಂದ ತಮಿಳು ಕಡೆಗೆ ವಾಲಿದ ಪೂಜಾ ಹೆಗ್ಡೆ, ಎಷ್ಟು ಸಿನಿಮಾಗಳಿವೆ ಕೈಯಲ್ಲಿ?
ಇದನ್ನೂ ನೋಡಿ