ತೆಲುಗಿನಿಂದ ತಮಿಳು ಕಡೆಗೆ ವಾಲಿದ ಪೂಜಾ ಹೆಗ್ಡೆ, ಎಷ್ಟು ಸಿನಿಮಾಗಳಿವೆ ಕೈಯಲ್ಲಿ?
27 Feb 2025
Manjunatha
ಪೂಜಾ ಹೆಗ್ಡೆ ಕೆಲವು ವರ್ಷಗಳ ಹಿಂದೆ ಕೂಡ ತೆಲುಗು ಚಿತ್ರರಂಗದಲ್ಲಿ ಬಹಳ ಬೇಡಿಕೆಯ ನಟಿಯಾಗಿದ್ದರು.
ನಟಿ ಪೂಜಾ ಹೆಗ್ಡೆ
2014 ರಲ್ಲಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪೂಜಾ ಹೆಗ್ಡೆ 2022 ರ ವರೆಗೂ ಬಹು ಬೇಡಿಕೆಯ ನಟಿಯಾಗಿದ್ದರು.
2014 ರಲ್ಲಿ ಪೂಜಾ ಎಂಟ್ರಿ
ಆದರೆ ಕೋವಿಡ್ ಬಳಿಕ ಹಠಾತ್ತನೆ ಬೇಡಿಕೆ ಕುಸಿದಿದೆ. 2022 ರ ಬಳಿಕ ಒಂದೇ ಒಂದು ತೆಲುಗು ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸಿಲ್ಲ.
2022 ರ ಬಳಿಕ ನಟಿಸಿಲ್ಲ
ಆದರೆ ಇತ್ತೀಚೆಗೆ ಪೂಜಾ ಹೆಗ್ಡೆಗೆ ತಮಿಳು ಚಿತ್ರರಂಗದಿಂದ ಹೆಚ್ಚು ಆಫರ್ಗಳು ಬರುತ್ತಿವೆ. ಪೂಜಾ ತಮಿಳಿನ ಕಡೆಗೆ ವಾಲಿದ್ದಾರೆ.
ತಮಿಳು ಚಿತ್ರರಂಗದಿಂದ
ಪೂಜಾ ಹೆಗ್ಡೆ ಇದೀಗ ನಾಲ್ಕು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದರ ಹಿಂದೊಂದು ಬಿಡುಗಡೆಗೆ ರೆಡಿ ಆಗುತ್ತಿವೆ.
ನಾಲ್ಕು ತಮಿಳು ಸಿನಿಮಾ
ಇವುಗಳ ಮಧ್ಯೆ ಒಂದು ಹಿಂದಿ ಸಿನಿಮಾದಲ್ಲಿಯೂ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಆದರೆ ಅವರಿಗೆ ಬಾಲಿವುಡ್ನಲ್ಲಿ ಲಕ್ಕಿಲ್ಲ.
ಹಿಂದಿ ಸಿನಿಮಾದಲ್ಲಿಯೂ
ಪೂಜಾ ಹೆಗ್ಡೆ ಈವರೆಗೆ ನಟಿಸಿರುವ ಆರು ಹಿಂದಿ ಸಿನಿಮಾಗಳಲ್ಲಿ ಯಾವುದೂ ಸಹ ದೊಡ್ಡ ಹಿಟ್ ಎನಿಸಿಕೊಂಡಿಲ್ಲ.
ಹಿಟ್ ಆಗಿಲ್ಲ ಸಿನಿಮಾ
ಎಸ್ ಎಸ್ ರಾಜಮೌಳಿ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಗೆಳೆಯ
ಇದನ್ನೂ ನೋಡಿ