ಎಸ್​ಎಸ್ ರಾಜಮೌಳಿ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಗೆಳೆಯ

27 Feb 2025

 Manjunatha

ಭಾರತದ ಸ್ಟಾರ್ ಸಿನಿಮಾ ನಿರ್ದೇಶಕ ಎಸ್​ಎಸ್ ರಾಜಮೌಳಿಗೆ ಸಂಕಷ್ಟ ಎದುರಾಗಿದೆ. ಅವರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ.

     ಎಸ್​ಎಸ್ ರಾಜಮೌಳಿ

ಎಸ್​ಎಸ್ ರಾಜಮೌಳಿಯ 34 ವರ್ಷದ ಗೆಳೆಯ ಶ್ರೀನಿವಾಸ್ ರಾವ್ ಎಂಬುವರು ರಾಜಮೌಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ರಾಜಮೌಳಿಯ ಹಳೆ ಗೆಳೆಯ

ಸಾಯುವ ಮುನ್ನ ಪತ್ರ ಬರೆದು ಮಾತ್ರವಲ್ಲದೆ ಸೆಲ್ಫಿ ವಿಡಿಯೋ ಸಹ ಮಾಡಿದ್ದು, ರಾಜಮೌಳಿ ಮತ್ತು ಅವರ ಪತ್ನಿ ರಮಾ ತನ್ನ ಸಾವಿಗೆ ಕಾರಣ ಎಂದಿದ್ದಾರೆ.

ಸಾಯುವ ಮುನ್ನ ವಿಡಿಯ

34 ವರ್ಷದ ಹಿಂದೆ ರಾಜಮೌಳಿ ಮತ್ತು ಶ್ರೀನಿವಾಸ್ ಒಂದೇ ಹುಡುಗಿಯನ್ನು ಪ್ರೀತಿಸಿದ್ದರಂತೆ. ಆದರೆ ಆಗ ರಾಜಮೌಳಿ ಸೂಚನೆಯಂತೆ ಶ್ರೀನಿವಾಸ್ ತ್ಯಾಗ ಮಾಡಿದ್ದರಂತೆ.

         ಶ್ರೀನಿವಾಸ್ ತ್ಯಾಗ

ಈಗ ಆ ಕತೆಯನ್ನು ಸಿನಿಮಾ ಮಾಡುತ್ತೇನೆ ಎಂದು ಶ್ರೀನಿವಾಸ್ ರಾಜಮೌಳಿಗೆ ಹೇಳಿದ್ದರಂತೆ. ಇದು ರಾಜಮೌಳಿಗೆ ಇಷ್ಟವಾಗಲಿಲ್ಲವಂತೆ.

  ರಾಜಮೌಳಿಗೆ ಭಯವಂತೆ

ಇದರಿಂದಾಗಿ ರಾಜಮೌಳಿ ಪ್ರತಿದಿನ ತಮಗೆ ಮಾನಸಿಕ ಹಿಂಸೆ ಕೊಟ್ಟಿದ್ದಾಗಿ ಶ್ರೀನಿವಾಸ್ ಆರೋಪಿಸಿದ್ದು, ಇದೀಗ ಸಾವನ್ನಪ್ಪಿದ್ದಾರೆ.

       ಮಾನಸಿಕ ಹಿಂಸೆ

ಪೊಲೀಸರು ಇದೀಗ ರಾಜಮೌಳಿಯ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುತ್ತಾರೆಯೇ ಕಾದು ನೋಡಬೇಕಿದೆ.

   ರಾಜಮೌಳಿಯ ವಿರುದ್ಧ

‘ಡಾಕೂ ಮಹಾರಾಜ್’ ಬಳಿಕ ಊರ್ವಶಿ ರೌಟೆಲಾಗೆ ಅದೃಷ್ಟವೋ ಅದೃಷ್ಟ