‘ಡಾಕೂ ಮಹಾರಾಜ್’ ಬಳಿಕ ಊರ್ವಶಿ ರೌಟೆಲಾಗೆ ಅದೃಷ್ಟವೋ ಅದೃಷ್ಟ 

26 Feb 2025

 Manjunatha

ಊರ್ವಶಿ ರೌಟೆಲಾ ಅದೃಷ್ಟಾ ಅಚಾನಕ್ಕಾಗಿ ಖುಲಾಯಿಸಿದಂತಿದೆ. ಊರ್ವಶಿಗೆ ಹಠಾತ್ತನೆ ದೊಡ್ಡ ಸಿನಿಮಾ ಅವಕಾಶಗಳು ಸಿಗುತ್ತಿವೆ.

ಊರ್ವಶಿ ರೌಟೆಲಾ ಅದೃಷ್ಟ

ಊರ್ವಶಿ ರೌಟೆಲಾ ಹಲವು ವರ್ಷಗಳಿಂದ ‘ಐಟಂ ಗರ್ಲ್’ ಆಗಿ ಬ್ರ್ಯಾಂಡ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ಗ್ಲಾಮರ್ ಪ್ರದರ್ಶಿಸಿದ್ದಾರೆ.

  ‘ಐಟಂ ಗರ್ಲ್’ ಬ್ರ್ಯಾಂಡ್

ಇತ್ತೀಚೆಗೆ ಬಿಡುಗಡೆ ಆದ ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’ ಸಿನಿಮಾದಲ್ಲಿಯೂ ಸಹ ಊರ್ವಶಿ ರೌಟೆಲಾ ಗ್ಲಾಮರಸ್ ಪಾತ್ರದಲ್ಲಿ ನಟಿಸಿದ್ದರು.

    ಗ್ಲಾಮರಸ್ ಪಾತ್ರದಲ್ಲಿ

‘ಡಾಕೂ ಮಹಾರಾಜ್’ ಸಿನಿಮಾದಲ್ಲಿ ಊರ್ವಶಿ ನಟಿಸಿದ್ದ ಪಾತ್ರ ಹಾಗೂ ಹಾಡೊಂದು ಸೂಪರ್ ಹಿಟ್ ಆಗಿದೆ. ಸಖತ್ ವೈರಲ್ ಸಹ ಆಗಿದೆ.

 ಊರ್ವಶಿ ನಟಿಸಿದ್ದ ಪಾತ್ರ

ಇದೀಗ ಊರ್ವಶಿಗೆ ಸ್ಟಾರ್ ನಟರೊಟ್ಟಿಗೆ ನಟಿಸುವ ಅವಕಾಶ ಸಿಕ್ಕಿದೆ. ಜೂ ಎನ್​ಟಿಆರ್ ಅವರ ಮುಂದಿನ ಸಿನಿಮಾದಲ್ಲಿ ಊರ್ವಶಿ ಇರಲಿದ್ದಾರೆ.

 ಜೂ ಎನ್​ಟಿಆರ್ ಸಿನಿಮಾ

ಜೂ ಎನ್​ಟಿಆರ್ ನಟಿಸಿ, ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಊರ್ವಶಿ ರೌಟೆಲಾ ಸಹ ಒಂದು ಪಾತ್ರದಲ್ಲಿ ನಟಿಸಲಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನ

‘ಡಾಕೂ ಮಹಾರಾಜ್’ ರೀತಿಯೇ ಜೂ ಎನ್​ಟಿಆರ್ ಸಿನಿಮಾದಲ್ಲಿಯೂ ಗ್ಲಾಮರಸ್ ಪಾತ್ರದಲ್ಲಿ ಊರ್ವಶಿ ರೌಟೆಲಾ ನಟಿಸಲಿದ್ದಾರಂತೆ.

     ‘ಡಾಕೂ ಮಹಾರಾಜ್’

ಯಶಸ್ಸು ಎಂದರೇನು? ವಿವರಿಸಿದ ನಟಿ ರಶ್ಮಿಕಾ ಮಂದಣ್ಣ