ಯಶಸ್ಸು ಎಂದರೇನು? ವಿವರಿಸಿದ ನಟಿ ರಶ್ಮಿಕಾ ಮಂದಣ್ಣ

26 Feb 2025

 Manjunatha

ನಟಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಸತತವಾಗಿ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುತ್ತಿದ್ದಾರೆ ರಶ್ಮಿಕಾ.

     ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ನಟಿಸಿರುವ ಹಿಂದಿನ ಮೂರು ಸಿನಿಮಾಗಳು ಸೂಪರ್ ಬ್ಲಾಕ್ ಬಸ್ಟರ್ ಸಿನಿಮಾಗಳಾಗಿದ್ದು, ಒಂದಂತೂ ಸಾವಿರ ಕೋಟಿ ಗಳಿಸಿದೆ.

   ಸೂಪರ್ ಬ್ಲಾಕ್ ಬಸ್ಟರ್

‘ಪುಷ್ಪ 2’, ‘ಅನಿಮಲ್’ ಈಗ ಬಿಡುಗಡೆ ಆಗಿರುವ ‘ಛಾವಾ’ ಸಿನಿಮಾಗಳು ದೊಡ್ಡ ಯಶಸ್ಸು ಗಳಿಸಿದ್ದು, ರಶ್ಮಿಕಾರ ಗ್ರಾಫ್ ಆಗಸಕ್ಕೇರಿದೆ.

 ದೊಡ್ಡ ಯಶಸ್ಸು ಗಳಿಸಿವೆ

ಆದರೆ ರಶ್ಮಿಕಾ ಮಂದಣ್ಣಗೆ ಬಾಕ್ಸ್ ಆಫೀಸ್ ಯಶಸ್ಸು, ನಿಜವಾದ ಯಶಸ್ಸು ಅಲ್ಲವಂತೆ. ಅವರ ಪಾಲಿಗೆ ಯಶಸ್ಸಿನ ಅರ್ಥ ಬೇರೆ ಇದೆ.

 ನಿಜವಾದ ಯಶಸ್ಸು ಅಲ್ಲ

ರಶ್ಮಿಕಾ ಮಂದಣ್ಣ ಹೇಳಿರುವಂತೆ, ನಮ್ಮ ಸುತ್ತಲೂ ಇರುವ ಜನ ನಗುತ್ತಿದ್ದರೆ, ಖುಷಿಯಾಗಿದ್ದರೆ ಅದುವೇ ಅವರ ಪಾಲಿಗೆ ಯಶಸ್ಸು.

 ಯಾವುದು ನಿಜ ಯಶಸ್ಸು

ಅಭಿಮಾನಿಗಳು ಬಂದು ನಿಮ್ಮ ಈ ವರೆಗಿನ ಸಿನಿಮಾಗಳಲ್ಲಿಯೇ ಇದು ಅದ್ಭುತವಾಗಿತ್ತು ಎಂದರೆ ಅದು ಅವರ ಪಾಲಿಗೆ ಯಶಸ್ಸಂತೆ.

  ಅಭಿಮಾನಿಗಳ ಪ್ರತಿಕ್ರಿಯೆ

ರಶ್ಮಿಕಾ ಮಂದಣ್ಣಗೆ ಚಿತ್ರರಂಗದಲ್ಲಿ ಅನುಭವ ಹೆಚ್ಚಾದಷ್ಟು ಅವರ ವ್ಯಕ್ತಿತ್ವವೂ ಮಾಗುತ್ತಿದೆ ಅನಿಸುತ್ತಿದೆ ಈ ಹೇಳಿಕೆ ನೋಡಿ.

       ಮಾಗುತ್ತಿದೆ ವ್ಯಕ್ತಿತ್ವ

ಕೆಂಪು ಗುಲಾಬಿ ಹಿಡಿದು ಬಂದ ‘ಕಾಟೇರ’ ಚೆಲುವೆ ಆರಾಧನಾ ರಾಮ್