ಕೆಂಪು ಗುಲಾಬಿ ಹಿಡಿದು ಬಂದ ‘ಕಾಟೇರ’ ಚೆಲುವೆ ಆರಾಧನಾ ರಾಮ್
25 Feb 2025
Manjunatha
ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಾಧನಾ ರಾಮ್, ಮೊದಲ ಸಿನಿಮಾದಲ್ಲೇ ಗೆದ್ದರು.
ನಟಿ ಆರಾಧನಾ ರಾಮ್
‘ಕಾಟೇರ’ ಸಿನಿಮಾದಲ್ಲಿ ದರ್ಶನ್, ಶ್ರುತಿ ಇನ್ನಿತರೆ ಪ್ರತಿಭಾವಂತ, ಅನುಭವಿ ನಟರ ಜೊತೆಗೆ ನಟಿಸಿ ಭೇಷ್ ಎನಿಸಿಕೊಂಡರು ಆರಾಧನಾ.
ಭೇಷ್ ಎನಿಸಿಕೊಂಡ ನಟಿ
ನಟಿ ಮಾಲಾಶ್ರೀ, ನಿರ್ಮಾಪಕ ರಾಮು ಪುತ್ರಿಯಾದ ಆರಾಧನಾ ರಾಮ್, ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಬೇಕೆಂಬ ಮಹದಾಸೆ ಹೊಂದಿದ್ದಾರೆ.
ನಿರ್ಮಾಪಕ ರಾಮು ಪುತ್ರಿ
ಸಮಕಾಲೀನ ಅವಶ್ಯಕತೆಗೆ ತಕ್ಕಂತೆ ಇನ್ಸ್ಟಾಗ್ರಾಂನಲ್ಲಿ ತಮ್ಮ ಸುಂದರ ಗ್ಲಾಮರಸ್ ಚಿತ್ರಗಳನ್ನು ಆರಾಧನಾ ರಾಮ್ ಹಂಚಿಕೊಳ್ಳುತ್ತಿರುತ್ತಾರೆ.
ಸುಂದರ ಗ್ಲಾಮರಸ್ ಚಿತ್ರ
ಆರಾಧಮಾ ರಾಮ್ ಇದೀಗ ಕೆಂಪು ಬಣ್ಣದ ಉಡುಗೆ ತೊಟ್ಟು, ಕೈಯಲ್ಲಿ ಕೆಂಗುಲಾಬಿ ಹಿಡಿದು ಫೋಟೊಕ್ಕೆ ಫೋಸು ನೀಡಿದ್ದಾರೆ.
ಫೋಟೊಕ್ಕೆ ಫೋಸು
‘ಕಾಟೇರ’ ಬಳಿಕ ಆರಾಧನಾ ಅವರ ಎರಡನೇ ಸಿನಿಮಾ ಇನ್ನೂ ಘೋಷಣೆಯಾದಂತಿಲ್ಲ. ಮೊದಲ ಸಿನಿಮಾದಂತೆ ದೊಡ್ಡ ಅವಕಾಶಕ್ಕಾಗಿ ಎದುರು ನೋಡುತ್ತಿರುವಂತಿದೆ.
2ನೇ ಸಿನಿಮಾ ಯಾವಾಗ
ಆರಾಧನಾ ರಾಮ್ ಪರಭಾಷೆ ಸಿನಿಮಾಗಳಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಎಂಬ ಸುದ್ದಿಯೂ ಇದೆ, ಪರಭಾಷೆ ಸಿನಿಮಾಗಳಿಗಾಗಿಯೂ ಆಡಿಷನ್ ಕೊಡುತ್ತಿದ್ದಾರಂತೆ.
ಪರಭಾಷೆ ಸಿನಿಮಾಗಳು
ಸಮಂತಾಗೆ ಈ ಸಿನಿಮಾ ನಟಿಯರು ಬಲು ಅಚ್ಚುಮೆಚ್ಚು, ನಟಿಯರ ಯಾವ ಸಿನಿಮಾ ಹೆಚ್ಚು ಇಷ್ಟ?
ಇದನ್ನೂ ನೋಡಿ