ಸಮಂತಾಗೆ ಈ ಸಿನಿಮಾ ನಟಿಯರು ಬಲು ಅಚ್ಚುಮೆಚ್ಚು, ನಟಿಯರ ಯಾವ ಸಿನಿಮಾ ಹೆಚ್ಚು ಇಷ್ಟ?
25 Feb 2025
Manjunatha
ಸಮಂತಾ ಪ್ರಸ್ತುತ ಬೇಡಿಕೆಯ ಪ್ಯಾನ್ ಇಂಡಿಯಾ ನಟಿ, ಸಮಂತಾ ಕೈಯಲ್ಲಿ ತೆಲುಗು, ಹಿಂದಿಯ ಕೆಲವು ಸಿನಿಮಾಗಳಿವೆ.
ಬೇಡಿಕೆಯ ನಟಿ ಸಮಂತಾ
ನಟಿಯರು ತಮ್ಮ ಸಮಕಾಲೀನ ನಟಿಯರ ಬಗ್ಗೆ ಅಸೂಯೆ ಹೊಂದಿರುತ್ತಾರೆ ಎನ್ನಲಾಗುತ್ತದೆ, ಆದರೆ ಸಮಂತಾ ಹಾಗಲ್ಲ.
ಆದರೆ ಸಮಂತಾ ಹಾಗಲ್ಲ
ಇತ್ತೀಚೆಗೆ ಅಭಿಮಾನಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿರುವ ನಟಿ ಸಮಂತಾ ತಮ್ಮ ನೆಚ್ಚಿನ ನಟಿಯರ ಹೆಸರು ಹೇಳಿದ್ದಾರೆ.
ಸಮಂತಾ ನೆಚ್ಚಿನ ನಟಿ
ಸಮಂತಾಗೆ ಮಲಯಾಳಂ ಸಿನಿಮಾ ‘ಉಲೋಳುಕ್ಕು’ನಲ್ಲಿ ಪಾರ್ವತಿ ಮೆನನ್ ನಟನೆ ಬಹಳ ಇಷ್ಟವಾಯ್ತಂತೆ.
ನಟಿ ಪಾರ್ವತಿ ಮೆನನ್
‘ಸೂಕ್ಷ್ಮ ದರ್ಶಿನಿ’ ಸಿನಿಮಾದಲ್ಲಿ ನಾಜರಿಯಾ ನಜೀಮ್ ನಟನೆ ಸೂಪರ್ ಅನಿಸಿತಂತೆ. ಆಕೆ ರಾಕ್ಸ್ಟಾರ್ ಎಂದಿದ್ದಾರೆ ಸ್ಯಾಮ್.
ನಾಜರಿಯಾ ನಜೀಮ್
ತಮಿಳಿನ 'ಅಮರನ್' ಸಿನಿಮಾದಲ್ಲಿ ಸಾಯಿ ಪಲ್ಲವಿಯ ನಟನೆ, ‘ಜಿಗ್ರಾ’ನಲ್ಲಿ ಆಲಿಯಾ ಭಟ್ ನಟನೆ ಬೆಸ್ಟ್ ಅನ್ನಿಸಿತಂತೆ.
ಸಾಯಿ ಪಲ್ಲವಿ ಬೆಸ್ಟ್
'ಕಂಟ್ರೋಲ್' ಸಿನಿಮಾನಲ್ಲಿ ಅನನ್ಯಾ ಪಾಂಡೆ ಮತ್ತು, 'ಆಲ್ ವಿ ಇಮ್ಯಾಜಿನ್ಡ್ ಆಸ್ ಲೈಟ್' ಸಿನಿಮಾದ ಎಲ್ಲ ನಟಿಯರ ನಟನೆ ಇಷ್ಟವಂತೆ.
ಅನನ್ಯಾ ಪಾಂಡೆ ನಟನೆ
ರಾಜಮೌಳಿ, ಮಹೇಶ್ ಬಾಬು ಸಿನಿಮಾಕ್ಕೆ ಪ್ರಿಯಾಂಕಾ ಚೋಪ್ರಾ ಸಂಭಾವನೆ ಎಷ್ಟು?
ಇದನ್ನೂ ನೋಡಿ